ವಿಜಯ್–ತ್ರಿಶಾ ಒಟ್ಟಿಗೆ ಎಂಟ್ರಿ, ಡಿವೋರ್ಸ್ ಕೇಸ್ ನಡುವೆ ವೈರಲ್ ಆದ ಫೋಟೋಗಳು
ತಮಿಳು ಚಿತ್ರರಂಗದ ನಟ Vijay ಮತ್ತು ನಟಿ Trisha Krishnan ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದುವೆಯ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಗುರುವಾರ (ಮಾ.5) ಚೆನ್ನೈನಲ್ಲಿ ನಿರ್ಮಾಪಕ Kalpathi S. Suresh ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ಮದುವೆಯ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಶಾ ಭಾಗವಹಿಸಿದ್ದರು. ಈ ವೇಳೆ ಇಬ್ಬರೂ ಒಂದೇ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆಯಿತು. ಇತ್ತೀಚೆಗೆ Sangeetha Sornalingam ಅವರು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ […]