ಮಹಾನಟಿ’ ವೇದಿಕೆಯಲ್ಲಿ ಅಮ್ಮನ ನೆನೆದು ಕಣ್ಣೀರು ಹಾಕಿದ ವಿನೋದ್ ರಾಜ್
ಜೀ ಕನ್ನಡದಲ್ಲಿ ಮಹಾನಟಿ ಶೋ ಕಳೆದ ಎರಡು ವಾರದಿಂದ ಶುರುವಾಗಿದೆ. ಹಾನಟಿ ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಹೊಸ ಸವಾಲೊಂದನ್ನು ನೀಡಲಾಗಿದೆ. ಒಬ್ಬೊಬ್ಬರು ಹಿರಿಯ ಮಹಾನಟಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಟಿಸಬೇಕು. ಈಗಿನ ದೃಶ್ಯಗಳಲ್ಲ. ಹಿಂದೆ ನಟನೆಯಿಂದಾನೇ ಎಲ್ಲರ ಮನಗೆದ್ದಂತ ಹಿರಿಯ ಕಲಾವಿದರ ಸಿನಿಮಾಗಳ ಮೂಲಕ ತಮ್ಮ ನಟನೆಯನ್ನು ತೋರಿಸಬೇಕಿದೆ. ಲೀಲಾವತಿ ಅವರು ನಿಧನರಾಗಿ ಕೆಲ ತಿಂಗಳುಗಳೇ ಆಗಿದೆ. ಇಂದು ಜೀ ಕನ್ನಡ ಮಾಹಾನಟಿ ವೇದಿಕೆಯಲ್ಲಿ ಅವರಿಗೆ ನಮನ ಸಲ್ಲಿಸಿದೆ. ಸ್ಪರ್ಧಿಗಳಿಂದ ಲೀಲಾವತಿ ಹಾಗೂ ರಾಜ್‍ಕುಮಾರ್ ಅವರ ಸಿನಿಮಾದ ಬಿಂಕದ ಸಿಂಗಾರಿ ಎಂಬ ಹಾಡಿಗೆ […]