# Tags

ನಟ ಕಮಲ್ ಹಾಸನ್ ಪ್ರಿಯತಮೆ ಶ್ರೀವಿದ್ಯಾ ಬಗ್ಗೆ ನಿಮಗೆ ಗೊತ್ತಾ..?

ಉಲಗನಾಯಕನ್ ಎಂದು ಮಿಂಚುತ್ತಿರುವ ಕಾಲಿವುಡ್​ನ ಸೂಪರ್​ಸ್ಟಾರ್ ನಟ ಕಮಲ್ ಹಾಸನ್ ಅವರು ಎರಡು ಮದುವೆಯಾಗಿದ್ದಾರೆ. ಎರಡು ಮದುವೆಯೂ ಸಕ್ಸಸ್ ಆಗಿಲ್ಲ. ಎರಡೂ ಕೂಡಾ ವಿಚ್ಛೇದನೆಯಲ್ಲಿಯೇ ಕೊನೆಯಾಯಿತು. ಆದರೆ ಅದಕ್ಕೂ ಮುನ್ನ ಅವರು ಪ್ರೀತಿಸಿದ್ದ ಹುಡುಗಿ ಯಾರು ಗೊತ್ತಾ? ಕಮಲ್ ಹಾಸನ್ ಅವರು ಸಾರಿಕಾ ಅವರನ್ನು 1988ರಲ್ಲಿ ಮದುವೆಯಾದರು. 2004ರಲ್ಲಿ ಈ ಜೋಡಿ ಬೇರ್ಪಟ್ಟರು. ನಟ ವಾಣಿ ಗಣಪತಿ ಅವರನ್ನು 1978ರಲ್ಲಿ ಮದುವೆಯಾಗಿದ್ದರು 1988ರಲ್ಲಿ ಅವರಿಂದ ವಿಚ್ಛೇದನೆ ಪಡೆದರು. ಈ ಎರಡು ಮದುವೆಗಳೂ ಸಕ್ಸಸ್ ಆಗಿಲ್ಲ. ಸಕ್ಸಸ್ ಆಗಿದ್ದು […]

Translate »