ನನ್ನ ಕೆಲಸ ಹೋಗಲು ಸೈಫ್ ಅಲಿ ಖಾನ್ ಕಾರಣ : ಆಕಾಶ್ ಕನೋಜಿಯಾ
ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದ ನಂತರ ಸಂಚಲನ ಸೃಷ್ಟಿಯಾಗಿತ್ತು. ಸ್ಟಾರ್ ಮನೆಗೆ ತೆರಳಿ ಚೂರಿ ಚುಚ್ಚುವುದು ಅಂದರೆ ಸಾಮಾನ್ಯ ಮಾತಾ ? ಪೊಲೀಸರ ಮೇಲೆ ಕೂಡ ಗಂಟೆ ಉರುಳಿದಂತೆ ಒತ್ತಡ ಹೆಚ್ಚಾಗಲು ಶುರುವಾಯ್ತು. ಹೀಗಾಗಿಯೇ ಹಿಂದೆ-ಮುಂದೆ ನೋಡದ ಪೊಲೀಸರು ಆಕಾಶ್ ಕನೋಜಿಯಾ ಎಂಬ ವ್ಯಕ್ತಿಯನ್ನು ಬಂಧಿಸಿದರು. ಮರು ಮಾತನಾಡುವ ಅವಕಾಶವನ್ನು ಕೂಡ ನೀಡದೆ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು. ಸಾಲದಕ್ಕೆ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದು ಇದೇ ವ್ಯಕ್ತಿಯೆಂದು ಫೋಟೊವನ್ನು […]