ನನಗೆ ಡಾರ್ಲಿಂಗ್ ಪ್ರಭಾಸ್ ಅಂತಹ ಗಂಡ ಬೇಕು : ನಟಿ ಮೀನಾಕ್ಷಿ ಚೌಧರಿ
ತೆಲುಗು ಚಿತ್ರರಂಗದ ಡಾರ್ಲಿಂಗ್ ಪ್ರಭಾಸ್ ಮದುವೆ ಬಗ್ಗೆ ಆಗಾಗ ಚರ್ಚೆಗಳು ಎದ್ದೇಳುತ್ತಲೇ ಇರುತ್ತೆ. ಒಂದಿಷ್ಟು ದಿನ ಅನುಷ್ಕಾ ಶೆಟ್ಟಿ ಜೊತೆ ಮದುವೆ ಅಂತ ಗುಲ್ಲೆದ್ದಿತ್ತು. ಆದರೆ, ಇವರಿಬ್ಬರೂ ಆ ವದಂತಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲಂತೂ ಪ್ರಭಾಸ್ ಮದುವೆ ಬಗ್ಗೆ ಯೋಚನೆಯೇ ಮಾಡುತ್ತಿಲ್ಲ ಅಂತ ಅಭಿಮಾನಿಗಳು ಆರೋಪ ಮಾಡಿದ್ದರು. ಆದರೆ ನನಗೆ ಪ್ರಭಾಸ್ ಅಂತಹ ಗಂಡ ಬೇಕು ಅಂತ ಆಸೆ ಪಟ್ಟ ಯುವತಿಯರನ್ನು ಲೆಕ್ಕ ಹಾಕುವುದಕ್ಕೆ ಆಗುವುದಿಲ್ಲ. ಇದೀಗ ಆ ಸಾಲಿಗೆ ಟಾಲಿವುಡ್‌ನ […]