# Tags

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ದಾಂಡೇಲಿ – ನಾಲ್ಕು ಸಿನಿಮಾಗಳನ್ನೇ ಮೀರಿಸಿ ಹೊಸ ಇತಿಹಾಸ

‘ಧುರಂಧರ್’ ಸಿನಿಮಾ ರಿಲೀಸ್ ಆಗಿ ಆರು ವಾರ ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಇದು ಉತ್ತರ ಅಮೇರಿಕಾದಲ್ಲಿ 10 ವರ್ಷಗಳ “ಬಾಹುಬಲಿ 2” ದಾಖಲೆಯನ್ನು ಮುರಿದಿದೆ. ಅಲ್ಲದೆ, ದೊಡ್ಡ ಚಿತ್ರಗಳ ಗಳಿಕೆಯನ್ನೂ ಮೀರಿಸಿ, ಭಾರತಾದ್ಯಂತ 800 ಕೋಟಿಗೂ ಹೆಚ್ಚು ಸಂಗ್ರಹಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಸಿನಿಮಾದ ಯಶಸ್ಸು ಹಲವು ದಾಖಲೆಗಳನ್ನು ನಿರ್ಮಿಸಿದೆ. ಸಿನಿಮಾಗಳು ರಿಲೀಸ್ ಆದ ಮೊದಲ ವಾರ ಅಬ್ಬರಿಸಿ ನಂತರದ ವಾರಗಳಲ್ಲಿ ಮುಗ್ಗರಿಸುತ್ತವೆ. ಮೂರನೇ ವಾರಕ್ಕೆ ಬರೋವರೆಗೆ ಸಿನಿಮಾ ಸುಸ್ತಾಗಿ ಬಿಡುತ್ತದೆ. ಆದರೆ, ‘ಧುರಂಧರ್’ […]

ಅಕ್ಷಯ್ ಖನ್ನಾ ದಿನಚರಿಯ ರಹಸ್ಯ: ಬೆಳಗ್ಗೆ ತಿಂಡಿ ಬಿಟ್ಟು, ದಿನಕ್ಕೆ 10 ಗಂಟೆ ನಿದ್ದೆ

ಬಾಲಿವುಡ್ ಅಂದಮೇಲೆ ಅಲ್ಲಿನ ನಟ-ನಟಿಯರ ಜೀವನಶೈಲಿ ಬಹಳ ವಿಭಿನ್ನವಾಗಿರುತ್ತದೆ. ತೆರೆಯ ಮೇಲೆ ಮಿಂಚುವ ಕಲಾವಿದರು ತೆರೆಯ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕೆಲವು ವಿಚಿತ್ರ ಮತ್ತು ಶಿಸ್ತಿನ ಹವ್ಯಾಸಗಳು ಇರುತ್ತವೆ. ಕೆಲವರು ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯಲು ಇಷ್ಟಪಟ್ಟರೆ, ಇನ್ನು ಕೆಲವರು ಆಹಾರದ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟಾಗಿ ಇರುತ್ತಾರೆ. ಸಿನಿಮಾ ಲೋಕದ ಗದ್ದಲದಿಂದ ದೂರವಿರುವ ಕಲಾವಿದರ ಜೀವನ ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಯಾವಾಗಲೂ ಇದ್ದೇ ಇರುತ್ತದೆ. ತಮ್ಮ ಅದ್ಭುತ […]

Translate »