# Tags

`ಪಾವನ’ವಾಯ್ತು ಚಿಕ್ಕಣ್ಣನ ಕೌಟುಂಬಿಕ ಬದುಕು

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಚಿಕ್ಕಣ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ಚಿಕ್ಕು ಮದುವೆಯನ್ನು ಗುರುಹಿರಿಯರು ನಿಶ್ಚಯಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿ ಪಾವನಾ ಎಂಬುವವರ ಜೊತೆ ಚಿಕ್ಕಣ್ಣ ಮದುವೆ ನಡೆಯಲಿದೆ. ಹುಡುಗಿಯ ಮನೆಯಲ್ಲಿ ಹೂ ಮುಡಿಸುವ ಶಾಸ್ತ್ರ ನೆರವೇರಿದೆ. ಎರಡೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ಮಾತುಕತೆ ನಡೆದಿದೆ. ಯುವತಿಗೆ ಹೂ ಮುಡಿಸಿ ಮದುವೆ ನಿಶ್ಚಯಿಸಲಾಗಿದೆ. ಶೀಘ್ರದಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಈ ಹಿಂದೆ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕಣ್ಣ […]

ಸಿಂಪಲ್ ಫುಡ್ ಪ್ರಿಯೆ ರುಕ್ಮಿಣಿ ವಸಂತ್

ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಸೈಡ್ ಬಿ ಸಿನಿಮಾ. ಈ ಸಿನಿಮಾದಲ್ಲಿ ಅತಿಯಾಗಿ ಕಾಡಿದ್ದು ಮಾತ್ರ, ಪುಟ್ಟಿ ಪಾತ್ರಧಾರಿ ರುಕ್ಮಿಣಿ ವಸಂತ್. ಅವರ ಸ್ಮೈಲ್, ಅವರ ಫಿಟ್ನೆಸ್‌ಗೇನೆ ಅಭಿಮಾನಿಗಳು ಕಳೆದೋಗಿದ್ದರು. ಬರೀ ಬಾಯ್ಸ್ ಮಾತ್ರವಲ್ಲ ಅವರ ಸೌಂದರ್ಯಕ್ಕೆ ಹುಡುಗಿಯರು ಮರುಳಾಗಿದ್ದಾರೆ. ಪುಟ್ಟಿಯಂತೆ ಆಗಬೇಕು ಅಂತ ಗರ್ಲ್ಸ್ ಅಂದುಕೊಂಡರೆ, ಪುಟ್ಟಿಯಂತ ಹುಡುಗಿ ಸಿಕ್ಕರೆ ಖುಷಿ ಎಂದು ಹುಡುಗರು ಬಯಸಿದ್ದಾರೆ. ಈಗಲೂ ಆ ಪುಟ್ಟಿ ಎಲ್ಲರಿಗೂ ಇಷ್ಟ. ಅದ್ಯ ಕನ್ನಡದ ನಟಿ […]

Translate »