# Tags

Laksminivasa: ಲಕ್ಷ್ಮೀ ಕಣ್ಣಿಗೆ ಬಿತ್ತು ಭಾವನಾ ಕುತ್ತಿಗೆಯಲ್ಲಿದ್ದ ತಾಳಿ  

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕಳೆದ ಕೆಲವು ವಾರಗಳಿಂದ ಭಾವನಾ ಕಂಪ್ಲೀಟ್‌ ಸಪ್ಪಗೆ ಆಗಿಬಿಟ್ಟಿದ್ದಾಳೆ. ಮನೆಯಲ್ಲೂ ಯಾರ ಬಳಿಯೂ ಹೆಚ್ಚು ಮಾತನಾಡುತ್ತಿಲ್ಲ, ಆಫೀಸ್‌ಗೂ ಹೋಗುತ್ತಿಲ್ಲ. ಸದಾ ಅವನದ್ದೇ ಚಿಂತೆಯಲ್ಲಿ ಮುಳುಗಿದ್ದಾಳೆ. ತಾಳಿ ಕಟ್ಟಿ ಹೋದವನು ಯಾರು ಎಂದು ಯೋಚಿಸುತ್ತಾ ಕೂತಿದ್ದಾಳೆ. ಮನಸ್ಸಿನ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೆಚ್ಚು ಬರುವುದಕ್ಕೆ ಶುರು ಮಾಡಿದ್ದಾಳೆ. ದೇವರ ಬಳಿ ಬೇಡಿಕೊಂಡು, ಪೂಜೆ ಮಾಡಿಸಿ, ಅಶ್ವಥ್‌ ಕಟ್ಟೆ ಸುತ್ತಲು ಹೋಗಿದ್ದಾಳೆ. ಅರಳಿಕಟ್ಟೆ ಸುತ್ತಿ ಅಡ್ಡ ಬಿದ್ದು ನಮಸ್ಕಾರ ಮಾಡುವಾಗಲೇ ಅವಳ ತಾಳಿ ಹೊರಗೆ ಬಂದಿದೆ. ಅದರ […]

Translate »