# Tags

ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಬಾಲಿವುಡ್‌ ಸಿನಿಮಾಗಳ ಬಗ್ಗೆ ರಿಷಬ್‌ ಶೆಟ್ಟಿ ಸ್ಪಷ್ಟನೆ..!

ರಿಷಬ್‌ ಶೆಟ್ಟಿ ಹೇಳಿಕೆ ಇತ್ತಿಚೆಗೆ ಸಾಕಷ್ಟು ವೈರಲ್‌ ಆಗಿತ್ತು. ಬಾಲಿವುಡ್‌ ಮಂದಿ ತಮ್ಮ ಸಿನಿಮಾಗಳಲ್ಲಿ ಇಂಡಿಯಾ ಬಗ್ಗೆ ಕೆಟ್ಟದಾಗಿ ಮಾತನಾಡಿ, ಕೇವಲವಾಗಿ ತೋರಿಸಿ, ಅದನ್ನು ಆರ್ಟ್‌ ಸಿನಿಮಾ ಎಂದು ಹೊರದೇಶದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿರುವುದನ್ನು ನೋಡಿದ್ದೇನೆ. ನನ್ನ ದೇಶ ನನ್ನ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ಹೀಗಾಗಿ ನಾನ್ಯಾಕೆ ಅದನ್ನು ಪಾಸಿಟಿವ್‌ ಆಗಿ ತೋರಿಸಬಾರದು ಎಂದಿದ್ದರು. ಈ ಹೇಳಿಕೆ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ತಮ್ಮ ಹೇಳಿಕೆಗೆ ರಿಷಬ್‌ ಶೆಟ್ಟಿ […]

Translate »