# Tags

ಪ್ರಜ್ವಲ್ ದೇವರಾಜ್–ಮೇಘಾ ಶೆಟ್ಟಿ ಡ್ಯಾನ್ಸ್ ವೀಡಿಯೋ ವೈರಲ್

ಕನ್ನಡ ಚಿತ್ರರಂಗದ ನಟ Prajwal Devaraj ಅಭಿನಯದ ‘ಚೀತಾ’ ಸಿನಿಮಾದಲ್ಲಿ ನಟಿ Megha Shetty ಜೊತೆಗಿನ ಡ್ಯಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಹಾಡಿನ ದೃಶ್ಯದಲ್ಲಿ ಪ್ರಜ್ವಲ್ ಮತ್ತು ಮೇಘಾ ಅವರ ಎನರ್ಜಿ, ಸ್ಟೆಪ್ಸ್ ಹಾಗೂ ಕೆಮಿಸ್ಟ್ರಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವೀಡಿಯೋ ಬಿಡುಗಡೆಯಾದ ತಕ್ಷಣವೇ ಟ್ರೆಂಡ್ ಆಗುತ್ತಿದೆ. ಖ್ಯಾತ ನೃತ್ಯ ನಿರ್ದೇಶಕ Raja Kalai Kumar ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಡ್ಯಾನ್ಸ್ ಮಾಸ್ಟರ್ ಆಗಿ ಖ್ಯಾತಿ ಪಡೆದಿರುವ ರಾಜಾ […]

‘KD’ ರಿಲೀಸ್‌ಗೆ ಮುನ್ನ ರಾಘವೇಂದ್ರ ಸ್ವಾಮಿ ಆಶೀರ್ವಾದ ಪಡೆದ ರೀಷ್ಮಾ ನಾಣಯ್ಯ

ನಟಿ ರೀಷ್ಮಾ ನಾಣಯ್ಯ ಮಂತ್ರಾಲಯದಲ್ಲಿರುವ ರಾಯರ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.ದರ್ಶನದ ಬಳಿಕ ರೀಶ್ಮಾ ತಮ್ಮ ಫೋಟೋಗಳನ್ನು ಹಂಚಿಕೊಂಡು,“Mind calm, soul blessed, heart thankful 🤍”ಎಂದು ಕ್ಯಾಪ್ಷನ್ ನೀಡಿದ್ದಾರೆ. ‘KD’ ಬಿಡುಗಡೆಗೆ ಸಜ್ಜು ಇನ್ನೊಂದೆಡೆ, ರೀಷ್ಮಾ ನಾಣಯ್ಯ ಅಭಿನಯಿಸಿರುವ KD: The Devil ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ Prem ನಿರ್ದೇಶನ ನೀಡಿದ್ದಾರೆ. ಚಿತ್ರದ ರಿಲೀಸ್ ಹಿನ್ನೆಲೆ, ದೇವರ […]

ಆಯುಷ್ ಉಪೇಂದ್ರ ಡೆಬ್ಯೂ ಸಿನಿಮಾ: ಕಾಶ್ಮೀರದಲ್ಲಿ ಮೊದಲ ಹಂತದ ಶೂಟಿಂಗ್

ರಿಯಲ್ ಸ್ಟಾರ್ Upendra ಹಾಗೂ Priyanka Upendra ದಂಪತಿಯ ಪುತ್ರ Ayush Upendra ಈಗ ಅಧಿಕೃತವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಶಿಕ್ಷಣ ಪೂರ್ಣಗೊಳಿಸಿದ ಆಯುಷ್, ಹೀರೋ ಆಗಿ ಅಭಿನಯಿಸಲು ಶುಭಾರಂಭ ಮಾಡಿದ್ದಾರೆ. ಕಾಶ್ಮೀರದಲ್ಲಿ ಮುಹೂರ್ತ, 25 ದಿನಗಳ ಶೂಟಿಂಗ್ ಆಯುಷ್ ಅಭಿನಯದ ಚೊಚ್ಚಲ ಸಿನಿಮಾದ ಮುಹೂರ್ತ ಕಾಶ್ಮೀರದಲ್ಲೇ ನೆರವೇರಿದ್ದು, ಅಲ್ಲಿಯೇ ಮೊದಲ ಹಂತದ 25 ದಿನಗಳ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ. ಕೊರೆಯುವ ಚಳಿ ಮತ್ತು ಸ್ನೋಫಾಲ್ ನಡುವೆಯೇ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಲಾಗಿದೆ. ಚಿತ್ರೀಕರಣಕ್ಕೂ ಮುನ್ನವೇ […]

ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಅನಾವರಣ – ತಮನ್ನಾ ಭಾಟಿಯಾ ಮಾತು ವೈರಲ್

ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಅನಾವರಣ – ತಮನ್ನಾ ಭಾಟಿಯಾ ಮಾತು ವೈರಲ್ ಬಹುಭಾಷಾ ನಟಿ Tamannaah Bhatia ಅವರು ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ Mysore Sandal Soap ಗೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಫೆಬ್ರವರಿ 10ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ರೂಪದ ಸೋಪನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ತಮನ್ನಾ ಅವರು “ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲೇ ಮಾತು ಆರಂಭಿಸಿದ್ದು ವಿಶೇಷ ಗಮನ ಸೆಳೆಯಿತು. ನಂತರ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ, ಈ ಬ್ರ್ಯಾಂಡ್ ಜೊತೆಗಿನ ತಮ್ಮ ಹೊಸ […]

ರಿಲೀಸ್ ಗೂ ಮುನ್ನವೇ 105 ಕೋಟಿ ರೂ ಕಲೆಕ್ಷನ್! ಟಾಕ್ಸಿಕ್ ಮೂಲಕ ಯಶ್ ಹೊಸ ದಾಖಲೆ

ರಾಕಿಂಗ್ ಸ್ಟಾರ್ Yash ಅಭಿನಯದ ಬಹು ನಿರೀಕ್ಷಿತ ಸಿನಿಮಾ Toxic ಟ್ರೇಲರ್ ರಿಲೀಸ್ ಆದ ಬಳಿಕ ಸಿನಿ ಪ್ರೇಕ್ಷಕರ ಕುತೂಹಲ ಗಗನಕ್ಕೇರಿದೆ. ಟ್ರೇಲರ್‌ನ ಪ್ರತಿಯೊಂದು ಸೀನ್‌ಗೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶೇಷವಾಗಿ ಕಾರ್ ಸೀನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 🔥 ಮಾರ್ಚ್ 19ಕ್ಕೆ ಗ್ರ್ಯಾಂಡ್ ರಿಲೀಸ್ ಮಾರ್ಚ್ 19ರಂದು ‘ಟಾಕ್ಸಿಕ್’ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ‘KGF’ ನಂತರ ಯಶ್ ಅವರ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳು ಈಗಾಗಲೇ ಕೌಂಟ್‌ಡೌನ್ ಶುರುಮಾಡಿದ್ದಾರೆ. 🌍 ವಿದೇಶದಲ್ಲಿ ಭರ್ಜರಿ ಡೀಲ್ ‘ಟಾಕ್ಸಿಕ್’ […]

ಭಾವನೆಗಳನ್ನೇ ತುಂಬಿದ ‘ಬಯಕೆಗಳು ಬೇರೂರಿದಾಗ’ ಏಪ್ರಿಲ್ ನಲ್ಲಿ ತೆರೆಗೆ

ಒಂದು ಸಿನಿಮಾಗೆ ಟೈಟಲ್ ಬಹಳ ಮುಖ್ಯವಾಗುತ್ತದೆ. ಹೆಸರೇಳಿದ ಕೂಡಲೇ ವಾವ್ ಫೀಲ್ ಬಂದರೆ ಮೊದಲ ಹಂತದಲ್ಲಿ ಸಿನಿಮಾ ಗೆದ್ದಂತೆಯೇ ಸರಿ. ಶೀರ್ಷಿಕೆಯೇ ಕುತೂಹಲ ಮೂಡಿಸಿದರೆ ಕಥೆ ಸಹಜವಾಗಿಯೇ ಆಸಕ್ತಿ ತರಿಸುತ್ತದೆ. ಕುತೂಹಲದ ಜೊತೆಗೆ ಭಾವನೆಗಳು ಬೆರೆತ ಟೈಟಲ್ ಅಪರೂಪ. ಅಂತಹ ಅಪರೂಪದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ ‘ಬಯಕೆಗಳು ಬೇರೂರಿದಾಗ’. ಈ ಒಂದು ಶೀರ್ಷಿಕೆಯ ಸಾಲು ಎಲ್ಲರ ಜೀವನದಲ್ಲೂ ಕಾಡಿರುತ್ತದೆ. ಹೀಗಾಗಿಯೇ ಕೇಳಿದಾಕ್ಷಣ ಮನಸ್ಸಿಗೆ ಟಚ್ ಆಗುತ್ತದೆ. ಇಂಥ ಅದ್ಭುತ ಕಥೆಗೆ ಆಕ್ಷನ್ ಕಟ್ ಹೇಳಿರುವುದು […]

ಪ್ರೇಮ್‌ ʻಕೆಡಿʼ ಅಡ್ಡಕ್ಕೆ ಯಮುನಾ ಶ್ರೀನಿಧಿ ಎಂಟ್ರಿ

ಜೋಗಿ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಇದೆ. 1970ರ ದಶಕದ ನಡುವೆ ನಡೆಯುವ ನೈಜ ಘಟನೆಯನ್ನು ಆಧರಿಸಿದ ಪ್ರೇಮ್‌ ‘ಕೆಡಿ’ ಚಿತ್ರವನ್ನು ಮಾಡುತ್ತಿದ್ದಾರೆ. ಇದು ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ. ಈ ಸಿನಿಮಾಕ್ಕಾಗಿ ಅದ್ಧೂರಿ ಸೆಟ್‌ಗಳನ್ನ ಹಾಕಿ ಶೂಟ್‌ ಮಾಡಲಾಗಿದೆ. ಸಂಪೂರ್ಣ ಸಿನಿಮಾ ರೆಟ್ರೋ ಸ್ಟೈಲ್‌ನಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರಲಿದೆ. ಬಹಳ ಅದ್ದೂರಿಯಾಗಿ ಶೂಟಿಂಗ್ […]

 GOLDEN MOVIE… ಗಾಳಿ ಗೋಪುರ 

ಗಾಳಿ ಗೋಪುರ ೧೯೬೨ ರಲ್ಲಿ ತೆರೆಕಂಡ ಕಪ್ಪು ಬಿಳುಪು ಸಾಂಸಾರಿಕ ಚಿತ್ರ. ಪದ್ಮಿನಿ ಪಿಕ್ರ‍್ಸ್ ಲಾಂಛನದಲ್ಲಿ ಬಿ.ಆರ್.ಪಂತುಲು ರವರ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಎಸ್.ಆರ್.ಪುಟ್ಟಣ್ಣ ಕಣಗಾಲ್ ಮತ್ತು ಪಿ.ಎಲ್.ಸೆಲ್ವರಾಜ್‌ರವರು ಸಹ ನಿರ್ದೇಶಕರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದರು. ಈ ಚಿತ್ರಕ್ಕೆ ಎಂ.ಎಸ್.ಸೋಲಮಲೈ ರವರು ಕಥೆ ಬರೆದಿದ್ದರೆ ಚಿತ್ರಕಥೆಯನ್ನು ಪದ್ಮಿನಿ ಪಿಕ್ಚರ್ ಸಾಹಿತ್ಯ ಶಾಖೆಯಿಂದ ರಚಿತವಾಗಿತ್ತು. ಚಿತ್ರದ ಸಂಭಾಷಣೆ ಮತ್ತು ಗೀತೆಗಳನ್ನು ಜಿ.ವಿ.ಅಯ್ಯರ್, ವಿಜಯನಾರಸಿಂಹ ರವರು ಬರೆದಿದ್ದರು ಹಾಗೂ ಪುರಂದರದಾಸರ ಕೀರ್ತನೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದರು. […]

ಬಣ್ಣದ ಬದುಕಿನ ಬೆನ್ನು ಹತ್ತಿ, ಸಾಧನೆ ಮಾಡಿದ ಸಿ.ವಿ.ಶಿವಶಂಕರ್ : ದೊಡ್ಡರಂಗೇಗೌಡರ ಬರಹ

ಚಿಕ್ಕ ವಯಸ್ಸಿನಲ್ಲೇ ನಾಟಕದ ಗೀಳು ಹತ್ತಿಸಿಕೊಂಡು, ಕಂಪನಿ ನಾಟಕಗಳ ಕಡೆ ಅಭಿಮುಖವಾಗಿ ರಹದಾರಿ ಸಿಗದೆ ನೃತ್ಯ ಕಲಾ ಶಾಲೆ ಮಾಡಿ , ಹಿರಿಯ ನಟರಾದ ಕೃಷ್ಣಶಾಸ್ತ್ರಿಗಳ ಸಂಸ್ವರ್ಗಕ್ಕೆ ಸಿಲುಕಿ, ಚಲನಚಿತ್ರ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ ಅವರ ನಿಕಟ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ಕೊನೆಗೊಮ್ಮೆ ತಮ್ಮ ಅಭಿಲಾಶೆಯಾದ ಚಲನಚಿತ್ರ ಕಲಾವಿದನಾಗಬೇಕೆಂಬ ಹಂಬಲವನ್ನು ಈಡೇರಿಸಿಕೊಂಡ ಸಾಧಕ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಗೀತ ರಚನಕಾರ ಸಿ.ವಿ.ಶಿವಶಂಕರ್. ಮೊದಲಿಗೆ ಅವರು ಬಣ್ಣ ಹಚ್ಚಿದ ಚಿತ್ರವೇ ‘ರತ್ನ ಗಿರಿಯ ರಹಸ್ಯ’ ದಕ್ಷಿಣ ಭಾರತದ […]

Exclusive interview: ಕರಾವಳಿ ಬ್ಯೂಟಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ

ಲಿಯೋನಿಲ್ಲಾ ಶ್ವೇತಾ ಡಿಸೋಜಾ ಕನ್ನಡ ಚಿತ್ರರಂಗದ ಉದ್ಯೋನ್ಮುಖ ನಟಿ. ಇವರು ಮೂಲತಃ ಮಂಗಳೂರಿನವರು. ಹಿಂದಿ ಚಿತ್ರ ‘ವೈ’ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ‘ಖಾಸಗಿ ಪುಟಗಳು’ ಸಿನಿಮಾದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದರು. ಇತ್ತೀಚೆಗಷ್ಟೇ ಹೆಜ್ಜಾರು ಮೂಲಕ ಮನೆ ಮಾತಾಗಿದ್ದಾರೆ. ತಮ್ಮ ನಟನಾ ಪ್ರತಿಭೆಯಿಂದಾನೇ ಅವಕಾಶಗಳನ್ನು ಪಡೆಯುತ್ತಿದ್ದಾರೆ. ನೋಡುವುದಕ್ಕೆ ಬ್ಯೂಟಿ.. ದಂತದ ಗೊಂಬೆಯಂತಿರುವ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಮಾತು ಮಾತ್ರ ಫುಲ್ ಸಾಫ್ಟ್. ಸದ್ಯ ಕನ್ನಡ ಇಂಡಸ್ಟಿçÃಯಲ್ಲಿ ಬ್ಯುಸಿಯೆಸ್ಟ್ ನಟಿಯಾಗಿದ್ದಾರೆ. ತಮ್ಮ ಜೀವನ ಶೈಲಿ, […]

Translate »