# Tags

ಬಾಲ್ಯದ ಅಪ್ಪು ರಿಯಲ್‌ ಆಗಿ ಪ್ರತ್ಯಕ್ಷ : ನೋಡಿದವರು ಒಂದು ಕ್ಷಣ ಶಾಕ್..!‌

ಅಪ್ಪು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೈಹಿಕವಾಗಿ ಅವರು ಬಿಟ್ಟು ಹೋದರು ಕರುನಾಡ ಮನೆಯಲ್ಲಿ ದೇವರಾಗಿದ್ದಾರೆ. ಅವರ ಹುಟ್ಟಿದ ದಿನ ಬಂದರೆ, ಅವರ ಸ್ಮರಣೆಯ ದಿನ ಬಂದರೆ ಜನರ ಕಣ್ಣಲ್ಲಿ ಈಗಲೂ ನೀರು ಬರುತ್ತೆ, ಮನದಲ್ಲಿ ನೋವು ಹೆಚ್ಚಾಗುತ್ತೆ. ಆದರೂ ಆ ನೋವಿನಲ್ಲಿಯೇ ಅಭಿಮಾನಿಗಳು ಸಮಾಜಮುಖಿ ಕೆಲಸ ಮಾಡುತ್ತಾ, ಅವರ ಒಳ್ಳೆಯ ಗುಣಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ನೆನಪನ್ನು, ಅವರ ದೈಹಿಕವಾಗಿದ್ದಾರೆಂಬ ಫೀಲ್‌ ಅನ್ನು ಆಗಾಗ ಅವರಂತೆ ಕೊಂಚ ಹೋಲುವವರು ನೀಡುತ್ತಾರೆ. ಒಬ್ಬರಂತೆ ಏಲು […]

ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರ ಮರು-ಬಿಡುಗಡೆ ಬಾಕ್ಸ್ ಆಫೀಸ್ ಕಲೆಕ್ಷನ್ 2024

ಜಾಕಿ’ ಸಿನಿಮಾ ಕನ್ನಡ ಸಿನಿ ಇಂಡಸ್ಟ್ರಿಯಲ್ಲೇ ಎವರ್‌ಗ್ರೀನ್ ಸಿನಿಮಾ. ‘ಜಾಕಿ’ ಚಿತ್ರವನ್ನು, ಬೇರೆ ಭಾಷೆಯಲ್ಲಿ ರೀಮೇಕ್ ಮಾಡಲು ಕೂಡ ಅಂದಿನ ಸ್ಟಾರ್ ನಟರು ಮುಗಿಬಿದ್ದು ಬಂದಿದ್ದೂ ಉಂಟು. ಕನ್ನಡಿಗರ ಸಿನಿಮಾ ‘ಜಾಕಿ’ ಹತ್ತಾರು ಕೋಟಿ ರೂ. ಕಲೆಕ್ಷನ್ ಮಾಡಿ ಹೊಸ ದಾಖಲೆಯೆ ಬರೆದಿತ್ತು. ಈಗ ಅಪ್ಪು ಅವರು ನಮ್ಮ ಜೊತೆ ಇಲ್ಲ, ಹೀಗಾಗಿ ಅವರ ಹಳೇ ಸಿನಿಮಾ ಥಿಯೇಟರ್ ಸ್ಕ್ರೀನ್ ಮೇಲೆ ರಿಲೀಸ್ ಆಗಬೇಕು ಎಂಬುದೇ ಅಭಿಮಾನಿಗಳ ಬಯಕೆಯೂ ಆಗಿತ್ತು. ಹೀಗೆ ಅಪ್ಪು ಹುಟ್ಟುಹಬ್ಬಕ್ಕೆ ರೀ ರಿಲೀಸ್ […]

Translate »