# Tags

‘ಜವಾನ್’, ‘ಪಠಾಣ್’, ‘ಕೆಜಿಎಫ್ 2’ ಬಳಿಕ ಈಗ ‘ಧುರಂಧರ್’ ಅಬ್ಬರ

ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ. ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಿದೆ. ಈ ಚಿತ್ರವು ಇದೀಗ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ₹800 ಕೋಟಿ ಗಳಿಕೆ ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಜಿಯೋ ಸ್ಟುಡಿಯೋಸ್, ‘ಧುರಂಧರ್ ದಿನಚರಿ: ಎದ್ದೇಳಿ. ದಾಖಲೆಗಳನ್ನು ಬರೆಯಿರಿ. ಪುನರಾವರ್ತಿಸಿ’ ಎಂದು […]

Translate »