ಬದಲಾಗಲ್ಲ ಬಾಲಿವುಡ್ – ಮತ್ತೆ ‘ಕಾಂತಾರ’ಕ್ಕೆ ಅವಮಾನ ಮಾಡುವ ಪ್ರಯತ್ನ
Kantara Chapter 1: ಕೆಲ ತಿಂಗಳ ಹಿಂದಷ್ಟೆ ಬಾಲಿವುಡ್ ನಟ ರಣ್ವೀರ್ ಸಿಂಗ್ ವೇದಿಕೆ ಮೇಲೆ ಅಸಹ್ಯಕರವಾಗಿ ದೈವದ ಅನುಕರಣೆ ಮಾಡಿ ನಿಂದನೆಗೆ ಗುರಿಯಾಗಿದ್ದರು ಬಳಿಕ ಕ್ಷಮೆಯನ್ನೂ ಕೇಳಿದರು. ಆದರೆ ಅಷ್ಟಕ್ಕೆ ಬಾಲಿವುಡ್ ಬುದ್ಧಿಕಲಿತಿಲ್ಲ, ಇದೀಗ ಬಾಲಿವುಡ್ನ ಹಾಸ್ಯ ಸಿನಿಮಾ ಒಂದು ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳಲು ಯತ್ನಿಸಿದೆ. ಯಾವುದು ಆ ಸಿನಿಮಾ? ‘ಕಾಂತಾರ’ ಮತ್ತು ‘ ಕಾಂತಾರ: ಚಾಪ್ಟರ್ 1 (Kantara) ಸಿನಿಮಾನಲ್ಲಿ ಕರಾವಳಿಯ ದೈವ ಆರಾಧನೆ ಅದರ ಮಹಿಮೆ ಇನ್ನಿತರೆ ವಿಚಾರಗಳನ್ನು ತೋರಿಸಲಾಗಿದೆ. ಸಿನಿಮಾ ಮಾಡುವಾಗ ತಾವು […]