ಸಹಾಯ ಮಾಡಿದ ಬಳಿಕ ಒಂದು ಶರತ್ತು… ಅಪ್ಪು ಯಾಕೆ ಹೀಗೆ ಮಾಡ್ತಿದ್ರು ಗೊತ್ತಾ?
ಇಂದು (ಮಾರ್ಚ್ 17) ಕನ್ನಡದ ಅಮೂಲ್ಯ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಅವರು ಇಂದು ನಮ್ಮ ಜೊತೆಯಲ್ಲಿದ್ದರೆ, ಅಭಿಮಾನಿಗಳು ಅದ್ದೂರಿಯಾಗಿ ಸಂಭ್ರಮಿಸುತ್ತಿದ್ದರು. ಆದರೆ ಅಪ್ಪು ಇಲ್ಲದ ಖಾಲಿತನ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ನೋವನ್ನು ಮೂಡಿಸುತ್ತದೆ. ಪುನೀತ್ ರಾಜ್‌ಕುಮಾರ್ ಎಂದರೆ ಕೇವಲ ನಟ ಅಲ್ಲ, ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ನಿಜವಾದ ಮಾನವತಾವಾದಿ. ಲಕ್ಷಾಂತರ ಜನರಿಗೆ ಸಹಾಯ ಮಾಡಿದ ಅವರು, ಯಾವಾಗಲೂ ಅದನ್ನು ಪ್ರಚಾರಕ್ಕೆ ತರುವವರಲ್ಲ. ಅವರ ಸರಳತೆ ಮತ್ತು ಮನುಷ್ಯತ್ವವೇ ಅವರನ್ನು ವಿಶೇಷವಾಗಿಸಿತು.‘ಕನ್ನಡದ […]