# Tags

ಪ್ರೇಮ್‌ ʻಕೆಡಿʼ ಅಡ್ಡಕ್ಕೆ ಯಮುನಾ ಶ್ರೀನಿಧಿ ಎಂಟ್ರಿ

ಜೋಗಿ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಇದೆ. 1970ರ ದಶಕದ ನಡುವೆ ನಡೆಯುವ ನೈಜ ಘಟನೆಯನ್ನು ಆಧರಿಸಿದ ಪ್ರೇಮ್‌ ‘ಕೆಡಿ’ ಚಿತ್ರವನ್ನು ಮಾಡುತ್ತಿದ್ದಾರೆ. ಇದು ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ. ಈ ಸಿನಿಮಾಕ್ಕಾಗಿ ಅದ್ಧೂರಿ ಸೆಟ್‌ಗಳನ್ನ ಹಾಕಿ ಶೂಟ್‌ ಮಾಡಲಾಗಿದೆ. ಸಂಪೂರ್ಣ ಸಿನಿಮಾ ರೆಟ್ರೋ ಸ್ಟೈಲ್‌ನಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರಲಿದೆ. ಬಹಳ ಅದ್ದೂರಿಯಾಗಿ ಶೂಟಿಂಗ್ […]

ಯಮುನಾ ಶ್ರೀನಿಧಿಗೆ ಅಜ್ಜಿ ಎಂದ ಯುವತಿ : ಹೆಣ್ಣಾಗಿ ಹೀಗೆಲ್ಲಾ ಮಾತಾಡೋದು ಸರಿನಾ ಅಂತಿದ್ದಾರೆ ನೆಟ್ಟಿಗರು..!

ಬಿಗ್‌ ಬಾಸ್‌ ಸೀಸನ್‌ 11 ಸಾಕಷ್ಟು ವಿಚಾರಗಳಿಗೆ ಆರಂಭದಿಂದಾನೂ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್‌ ನಿರೂಪಣೆಯನ್ನು ಮಾಡುವುದೇ ಇಲ್ಲ ಎಂಬಂತೆ ಸುದ್ದಿಯಾಗಿತ್ತು. ಆದರೆ ಅದೆಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಬಿಗ್‌ ಬಾಸ್‌ ವೇದಿಕೆ ಮೇಲೆ ಸುದೀಪ್‌ ಅವರೇ ಬಂದ್ರು. ಎಲ್ಲವೂ ಸರಿಯಾಗಿತ್ತು ಎನ್ನುವಾಗಲೇ ಸುದೀಪ್‌ ಬಿಗ್‌ ಬಾಸ್‌ಗೆ ವಿದಾಯ ಘೋಷಿಸಿದ್ದಾರೆ. ಇದೊಂದು ಆಘಾತಕಾರಿ ಸುದ್ದಿಯಾದರೆ ಬಿಗ್‌ ಬಾಸ್‌ ಮನೆಯಿಂದ ಬಂದಂತ ಯಮುನಾ ಅವರನ್ನು ಮತ್ತೊಂದು ಹೆಣ್ಣು ತೀರಾ ಕೆಳಮಟ್ಟಕ್ಕೆ ಮಾತನಾಡಿರುವುದು ಮತ್ತೊಂದು ಆಘಾತಕಾರಿ ವಿಚಾರವಾಗಿದೆ. ಯಮುನಾ ಶ್ರೀನಿಧಯವರನ್ನು ನೋಡಿದಾಗ […]

Translate »