# Tags

Ritvik Interview: ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದಿರುವ ʻರಾಮಾಚಾರಿʼಗೆ ಪ್ರಾಣಿಗಳೆಂದರೆ ಬಲು ಪ್ರೀತಿ

ಕಿರುತೆರೆಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻರಾಮಾಚಾರಿʼ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸಾಲು ಸಾಲು ಸಂಸ್ಕೃತ ಮಂತ್ರಗಳನ್ನು ಪಟ-ಪಟನೆ ಉಚ್ಚರಿಸುವ ರಾಮಾಚಾರಿ ಪಾತ್ರದಲ್ಲಿ ವೀಕ್ಷಕರನ್ನು ರಂಜಿಸುತ್ತಿರುವ ನಾಯಕನೇ ರಿತ್ವಿಕ್ ಕೃಪಾಕರ್. ಇವರು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ತಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ  ಸಿನಿಮಾ ನಿರ್ದೇಶನವನ್ನು ಕಲಿಯುವವರಿಗೆ ಪಾಠ ಮಾಡುವ ಪ್ರೊಫೆಸರ್. ಹೆಸರು ಪ್ರವೀಣ್‌ಕೃಪಾಕರ್. ತಾಯಿ ಹೇಮಾ ಕೃಪಾಕರ್. ವಿಶೇಷ ಚೇತನ ತಾಯಿ ವಾತ್ಸಲ್ಯದಲ್ಲಿ ಮಕ್ಕಳಿಗೆ ಪಾಠ ಹೇಳುವ ಮೇಡಂ. ಇವರು ನಡೆಸುವ ವಿಶೇಷ ಚೇತನರ ಶಾಲೆಗೊಂದು […]

Translate »