ಕರ್ನಾಟಕದ ಅತ್ಯಂತ ಕಷ್ಟಕರವಾದ ಟ್ರೆಕ್ಕಿಂಗ್ ಸ್ಥಳ..!
ಕರ್ನಾಟಕದ ಅತ್ಯಂತ ಕಠಿಣವಾದ ಟ್ರೆಕ್ಕಿಂಗ್ ಸ್ಥಳ ಯಾವುದು ಅಂತ ಹೇಳಿ ನೋಡೋಣ? ಬಹುಶಃ ನೀವು ಇಲ್ಲಿ ಟ್ರೆಕ್ಕಿಂಗ್ ಮಾಡಿರಬಹುದು. ಟ್ರೆಕ್ಕಿಂಗ್ ಅಥವಾ ಚಾರಣ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ದೇಹದ ಬೆವರನ್ನು ಹೆಚ್ಚಿಸುವ ಮೂಲಕ, ತೂಕವನ್ನು ಕಡಿಮೆ ಮಾಡುವ ಮತ್ತು ಮನಸ್ಸಿಗೆ ಶಾಂತವಾದ ಅನುಭವ ನೀಡುವ ಪರಿಣಾಮಕಾರಿ ಚಿಕಿತ್ಸೆ ಎಂದೇ ಹೇಳಬಹುದು. ಚಾರಣದ ಹಾದಿಯಲ್ಲಿ ನೈಸರ್ಗಿಕ ನೋಟವನ್ನು ಕಣ್ತುಂಬಿಕೊಳ್ಳುತ್ತಾ ಪ್ರಶಾಂತತೆಯನ್ನು ಆನಂದಿಸಬಹುದು. ಇನ್ನು ವಿಷಯಕ್ಕೆ ಬಂದರೆ ನಮ್ಮ ಕರ್ನಾಟಕದಲ್ಲಿ ಟ್ರೆಕ್ಕಿಂಗ್ ಮಾಡಬಹುದಾದ ಅನೇಕ […]