# Tags

ಬಿಗ್‌ ಬಾಸ್‌ ಮೇಲೆ ಬಂತು ದೊಡ್ಡ ಆರೋಪ : ಕಿಚ್ಚ ಸುದೀಪ್‌ ಹೇಳಿದ್ದೇನು..?

ಬಿಗ್‌ ಬಾಸ್‌ ಸೀಸನ್‌ 10ಗೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಫಿನಾಲೆಗೆ ತೀರಾ ಹತ್ತಿರವಿರುವ ಮನೆ ಸದಸ್ಯರ ತಲೆಯಲ್ಲಿ ಉಳಿದಿರುವುದು ಕೇವಲ ಗೆಲುವು. ಅದಕ್ಕಾಗಿಯೇ ಆಟ-ಅಂಕ ಎಂದು ಬಂದಾಗ, ದೀದಿನೂ ಇಲ್ಲ, ಫ್ರೆಂಡು ಇಲ್ಲ. ಆ ರೀತಿಯ ನಡವಳಿಕೆಗಳು ಬಿಗ್‌ ಬಾಸ್‌ ಮನೆಯಲ್ಲಿ ಕಂಡು ಬರುತ್ತಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ರಿಲೀಸ್‌ ಮಾಡಿರುವ ಪ್ರೊಮೋದಲ್ಲಿ ಜನ ನಿರೀಕ್ಷೆ ಮಾಡುತ್ತಿದ್ದ ಪ್ರಶ್ನೆಯೇ ಮೂಡಿದೆ. ಕಿಚ್ಚ ಸುದೀಪ್‌ […]

ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಸವಾಲಿಗೆ ಸವಾಲು ಎನ್ನುವಂತಹ ಟಾಸ್ಕ್ ಒಂದು ನಡೆಯುತ್ತಿದೆ.

ಈ ವಾರ ಟಾಸ್ಕ್ ಆಡಿಸಲೆಂದೇ ಬ್ರಹ್ಮಾಂಡ ಗುರೂಜಿ ಮನೆಯೊಳಗೆ ಬಂದಿದ್ದಾರೆ. ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಈಗ ಬೇರೆ ಬೇರೆ ತಂಡಗಳಲ್ಲಿದ್ದು, ಪರಸ್ಪರ ಕತ್ತಿಮಸೆಯುತ್ತಿದ್ದಾರೆ. ಇದೀಗ ಸಂಗೀತಾ ಟಾಸ್ಕ್ ನಿಯಮದಂತೆ ಎದುರಾಳಿ ತಂಡದ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಗೆ ತಲೆಬೋಳಿಸುವ ಟಾಸ್ಕ್ ನೀಡಿದ್ದಾರೆ. ಅದರಂತೆ ಕಾರ್ತಿಕ್ ತಂಡಕ್ಕಾಗಿ ಏನು ಮಾಡಲೂ ಸೈ ಎಂದು ತಲೆ ಕೂದಲಿಗೆ ಕತ್ತರಿ ಹಾಕಿದ್ದಾರೆ. ಸಂತೋಷ್ ಗೆ ವಿನಾಯ್ತಿ ಕೊಡಿ ಎಂದು ಅವರ […]

ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್

ಬಿಗ್ ಬಾಸ್ ಖ್ಯಾತಿಯ ನಟ ಒಳ್ಳೆ ಹುಡುಗ ಪ್ರಥಮ್ ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ಕೆಲವು ಸಮಯದ ಹಿಂದೆ ಮನೆಯವರೇ ನೋಡಿ ನಿಶ್ಚಯಿಸಿದ ಭಾನುಶ್ರೀ ಎಂಬ ಯುವತಿಯ ಜೊತೆ ಪ್ರಥಮ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ ಪುಷ್ಪ 2 ಬಗ್ಗೆ ಅಪ್ ಡೇಟ್ ಕೊಟ್ಟ ಅಲ್ಲು ಅರ್ಜುನ್ ಮುಂದಿನ ವಾರ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕೂಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಇನ್ವಿಟೇಷನ್ ತಲುಪಿಸುವುದೇ ಹರಸಾಹಸ. ಹಾಗಂತ […]

Translate »