# Tags

ರಜನಿಕಾಂತ್‌ ಫಿಟ್ನೆಸ್‌ ಸೀಕ್ರೆಟ್‌ ರಿವಿಲ್‌

74ರ ವಯಸ್ಸಿನಲ್ಲಿ ಪೋಷಕ ಪಾತ್ರಗಳನ್ನು ಮಾಡುವುದೇ ಕಷ್ಟ ಎನ್ನಬಹುದು. ಆದರೆ, ನಟ ರಜನಿಕಾಂತ್ ಅವರು ಹೀರೋ ಆಗಿಯೇ ಇನ್ನೂ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ, ನಟ ರಜನಿಕಾಂತ್ ಅವರು ಕಳೆದ 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ತಮಗಿಂತ ತುಂಬಾ ಯಂಗ್ ಡೈರೆಕ್ಟರ್‌ಗಳ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆ. ತಮ್ಮ ಫಿಟ್ನೆಸ್‌ ಸೀಕ್ರೆಟ್‌ ಬಗ್ಗೆ ರಜನಿಕಾಂತ್‌ ಮಾತನಾಡಿದ್ದಾರೆ. ನನಗೆ ನಾನು ಕೇವಲ ದೇಹದಲ್ಲಿ ಇಲ್ಲ ಎಂದು ಸಾಕಷ್ಟು ವರ್ಷಗಳ ಹಿಂದೆಯೇ ಅರ್ಥವಾಗತೊಡಗಿತು. ಅದನ್ನು ಅನುಭವ ಅಂತ ಕೂಡ ಹೇಳಬಹುದು. ನಾನು ನಿಧಾನವಾಗಿ ಯೋಗ, […]

Translate »