# Tags

Very Talented : ಚೈತ್ರ ಆಚಾರ್

ಈಕೆ ನಾಯಕಿ, ಗಾಯಕಿ, ಚಟ್ ಪಟ್ ಪಟಾಕಿ, ಕೆನ್ನೆಯ ಮೇಲೆ ಕಪ್ಪು ಚುಕ್ಕಿ ಇದೆಯೋ, ದೃಷ್ಟಿ ಬೊಟ್ಟು ಇದೆಯೋ, ಕೇಳಿದರೇ ಅದು ಮಚ್ಚೆ ಅನ್ನುತ್ತಾರೆ. ಬಹುಶಃ ಅದು ಪಾದರಸದಲ್ಲಿ ಇಟ್ಟುಕೊಂಡಿರುವ ಚುಕ್ಕಿ ಇರಬೇಕು. ಅದಕ್ಕೆ ಅಷ್ಟು ಲವಲವಿಕೆ, ಅಷ್ಟು ಚಟುವಟಿಕೆ. ಯಾವ ನಿರ್ದೇಶಕರ ಬಳಿ ಈಕೆ ಕೆಲಸ ಮಾಡಿದರೂ ಪ್ರತೀ ನಿರ್ದೇಶಕರು ಈಕೆಯ ಬಗ್ಗೆ ಹೇಳುವ ಮಾತು “ಇಂಡಸ್ಟಿçಯಲ್ಲಿ ನೀನು ಬಹಳ ಎತ್ತರಕ್ಕೆ ಬೆಳೆಯುತ್ತೀಯ ಅಂತ” ಅಂತಾರೆ. ಯಾಕೆಂದ್ರೇ ಈಕೆ ಅಪ್ಪಟ ಪ್ರತಿಭೆ. ಶಿಸ್ತು, ಶ್ರದ್ಧೆ, ಶ್ರಮ […]

Translate »