ದರ್ಶನಗಾಗಿ ತಂದೆಯ ಯಾವ ಸಿನಿಮಾ ರಿಮೇಕ್ ಮಾಡ್ತೀನಿ ಎಂದರು ಅಭಿಷೇಕ್ !!
ಚಾಲೆಂಜಿಂಗ್‌ಸ್ಟಾರ್ ದರ್ಶನ್‌ಗೂ ಅಂಬಿ ಕುಟುಂಬಕ್ಕೂ ತೀರಾ ಹತ್ತಿರದ ನಂಟಿದೆ. ದರ್ಶನ್, ಅಂಬಿ ಕುಟುಂಬದ ಪ್ರಮುಖ ಭಾಗವೇ ಆಗಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್‌ರನ್ನು ತಂದೆಯ ಸ್ಥಾನದಲ್ಲಿ ಇಟ್ಟಿರೊ ದರ್ಶನ್ ಇಂದಿಗೂ ಅವರ ಕುಟುಂಬಕ್ಕೆ ಬೆಂಬಲವಾಗಿಯೇ ನಿಂತಿದ್ದಾರೆ. ಇತ್ತ ಅಭಿಷೇಕ್ ಅಂಬರೀಶ್ ಕೂಡ ದರ್ಶನ್‌ರನ್ನು ತಮ್ಮ ಅಣ್ಣನಂತೆಯೇ ಭಾವಿಸಿದ್ದಾರೆ. ಹೀಗಾಗಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಪ್ರಚಾರದಲ್ಲಿ ಅಭಿಷೇಕ್ ಜೊತೆ ದರ್ಶನ್ ಕೂಡ ಪ್ರಚಾರಕ್ಕೆ ಇಳಿಸಿದ್ದಾರೆ. ತಮ್ಮಿಂದ ಅಭಿ ಸಿನಿಮಾಗೆ ಎಷ್ಟು ಪ್ರಚಾರ ಮಾಡುವುದಕ್ಕೆ ಸಾಧ್ಯನೋ ಅಷ್ಟು ಮಾಡುತ್ತಿದ್ದಾರೆ. ಇದನ್ನೂ ಓದಿ ಸಾರ್ವಜನಿಕವಾಗಿ […]