# Tags

ಕಡುಬು ಪ್ರಿಯೆ.. ಚಿತ್ರಾನ್ನ Expert.. ದಿಶಾ ಮದನ್

ದಿಶಾ ಮದನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಲಕ್ಷ್ಮೀ  ನಿವಾಸ ಧಾರಾವಾಹಿಯಲ್ಲಿ ಮುಗ್ಧತೆಯ ಪಾತ್ರ ಮಾಡುತ್ತಿದ್ದಾರೆ. ಸದಾ ಚೂಡಿ ಇಲ್ಲಂದ್ರೆ ಸೀರೆ ತೊಟ್ಟು ಪಕ್ಕ ಹೋಮ್ಲಿ ಗರ್ಲ್ ಥರ ಕಾಣಿಸುತ್ತಾರೆ. ಅದರಲ್ಲೂ ಸಿದ್ದೇಗೌಡ್ರು ಹಾಗೂ ಭಾವನಾ ಲವ್ ಸ್ಟೋರಿ ಅಂದ್ರೆ ಅದೆಷ್ಟೋ ಜನಕ್ಕೆ ಪ್ರೀತಿ. ಅಭಿಮಾನಿಗಳು ಅಪಾರ. ಆದ್ರೆ ದಿಶಾ ಮದನ್ ಅವರ ಸೋಷಿಯಲ್ ಮೀಡಿಯಾ ಫಾಲೋ ಮಾಡುವವರಿಗೆ ಗೊತ್ತಿರುತ್ತೆ ಅವರೆಷ್ಟು ಮಾಡ್ರನ್ ಅಂತ. ಆದ್ರೂ ಭಾವನಾ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದೆ ಎಲ್ಲರ ಪ್ರಶ್ನೆ, ಅದಕ್ಕೆ […]

Translate »