# Tags

ಜಗದೀಶ್‌ ಎದೆ ಮೇಲೆ ಕಾಲಿಟ್ಟ ಹಂಸ : ಬಿಗ್‌ ಬಾಸ್‌ ಮನೆಯಲ್ಲಿ ʻಮುಂಗಾರುಮಳೆʼ

ಬಿಗ್‌ ಬಾಸ್‌ ಸೀಸನ್‌ 11 ಎರಡನೇ ವಾರಕ್ಕೆ ಬೇರೆ  ರೀತಿಯೇ ಬದಲಾಗಿದೆ. ಅದರಲ್ಲೂ ಜಗದೀಶ್‌ ನಡವಳಿಕೆ ಮೊದಲ ವಾರಕ್ಕಿಂತ ಈ ವಾರ ತದ್ವಿರುದ್ದವಾಗಿದೆ. ಮೊದಲ ವಾರವಂತು ನಾನು ಕಲರ್ಸ್‌ ಕನ್ನಡವನ್ನೇ ಖರೀದಿ ಮಾಡಿ ಬಿಡುತ್ತೀನಿ ಎನ್ನುತ್ತಿದ್ದರು. ಬಿಗ್‌ ಬಾಸ್‌ ನನ್ನನ್ನೆ ಹೊರ ಹಾಕಿ ಅದೇಗೆ ಶೋ ನಡೆಸುತ್ತೀರಾ ಎಂದು ಸವಾಲು ಹಾಕಿದ್ದರು. ಇದೆಲ್ಲ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆಯಾಗಿ ಒಂದಷ್ಟು ಕ್ಲಾಸ್‌ಗಳು ನಡೆದವು. ಇದೀಗ ಲಾಯರ್‌ ಜಗದೀಶ್‌ ಲವ್ವರ್‌ ಬಾಯ್‌ ಆಗಿದ್ದಾರೆ. ಇಂದು ಕಲರ್ಸ್‌ ಕನ್ನಡ ತನ್ನ ಅಧಿಕೃತ […]

120 ದಿನಕ್ಕೆ ಬಂದು 1 ದಿನಕ್ಕೆ ಯಾಕಿಂಗೆ ಮಾತಾಡ್ತೀರ : ಉಗ್ರಂ ಮಂಜು-ಗೋಲ್ಡ್‌ ಸುರೇಶ್‌ ನಡುವೆ ವಾರ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಿದೆ. ಬಿಗ್‌ ಬಾಸ್‌ ಮನೆಯೊಳಗೆ 17 ಮಂದಿ ಹೋಗಿದ್ದಾರೆ. ಪ್ರತಿವಷದಂತೆ ಈ ವಷವೂ ಹಲವು ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಈ ಬಾರಿ ನರಕ ಹಾಗೂ ಸ್ವರ್ಗ ಎಂಬ ಕಾನ್ಸೆಪ್ಟ್‌ ಮೇಲೆ ಬಿಗ್‌ ಬಾಸ್‌ ನಡೆಯುತ್ತಿದೆ. ಅದರಂತೆ ಜನರ ಆಯ್ಕೆ, ಬಿಗ್‌ ಬಾಸ್‌ ಸ್ಪರ್ಧಿಗಳ ಆಯ್ಕೆಯಂತೆ ಒಂದಷ್ಟು ಜನ ನರಕಕ್ಕೆ ಹೋದರೆ, ಇನ್ನಷ್ಟು ಜನ ಸ್ವರ್ಗಕ್ಕೆ ಹೋಗಿದ್ದಾರೆ. ಅದರಲ್ಲಿ ಹತ್ತು ಜನ ಸ್ವರ್ಗದಲ್ಲಿದ್ದಾರೆ, ಏಳು ಜನ ನರಕದಲ್ಲಿದ್ದಾರೆ. ಮನೆಯಲ್ಲಿ ಈಗಷ್ಟೇ ಒಂದು […]

Translate »