ಬೆಳ್ಳುಳ್ಳಿ ಕಬಾಬ್ ಚಂದ್ರುಗು.. ಯೋಗರಾಜ್ ಭಟ್ರಿಗೂ ಇದೆ ಸಂಬಂಧ : ವಿಡಿಯೋದಲ್ಲಿ ಹೇಳಿದ್ದೇನು..?
ಇದು ಸೋಷಿಯಲ್ ಮೀಡಿಯಾ ಜಮಾನ. ಯಾವಾಗ ಏನು ವೈರಲ್ ಆಗುತ್ತದೆ ಎಂಬುದನ್ನು ಅಂದಾಜು ಮಾಡುವುದಕ್ಕೂ ಆಗುವುದಿಲ್ಲ. ಇತ್ತಿಚೆಗಂತೂ ಬೆಳ್ಳುಳ್ಳಿ ಕಬಾಬ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ರಾವುಲ್ಲಾ ಕೂಡ ಎಲ್ಲರ ತಲೆಯಲ್ಲೂ ರಿಜಿಸ್ಟರ್ ಆಗಿದ್ದಾನೆ. ಈಗ ಭಟ್ರು ಕೂಡ ಟ್ರೆಂಡಿಂಗ್ ಕಡೆಗೆ ವಾಲಿದ್ದು, ಬೆಳ್ಳುಳ್ಳಿ ಕಬಾಬ್ ಚಂದ್ರು ಜೊತೆಗೆ ಕೈ ಜೋಡಿಸಿದ್ದಾರೆ. ಇದನ್ನೂ ಓದಿ ಮಾರ್ಚ್ 15ರಿಂದ ನಿಮ್ಮುಂದೆ ಮೆಹಬೂಬಾ ಕರಟಕದಮನಕ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಪ್ರಮೋಷನ್ ಶುರುವಾಗಿದೆ. ಭಟ್ರು ಅಂದ್ರೇನೆ ವಿಭಿನ್ನತೆ, ವೈಶಿಷ್ಟ್ಯತೆ. ಇನ್ನು ಪ್ರಚಾರದ ವಿಚಾರದಲ್ಲಿ […]