ಸಾಯಿ ಪಲ್ಲವಿಗೆ ಕಂಪ್ಲೀಟ್ ಬೆಡ್ ರೆಸ್ಟ್
ಸಾಯಿ ಪಲ್ಲವಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಎರಡು ದಿನ ಕಂಪ್ಲೀಟ್ ರೆಸ್ಟ್ ಮಾಡಲೇಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರಂತೆ. ಈ ವಿಚಾರ ತಿಳಿದ ಫ್ಯಾನ್ಸ್ ಕಂಗಲಾಗಿದ್ದಾರೆ. ತಮ್ಮ ನೆಚ್ಚಿನ ನಟಿಗೆ ಏನಾಯ್ತು ಅಂತ ಆಘಾತಕ್ಕೆ ಒಳಗಾಗಿದ್ದಾರೆ. ನಟಿಗೆ ಎರಡು ದಿನಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್ ಅನ್ನು ಸೂಚಿಸಲಾಗಿದೆ ಎನ್ನುವುದು ತಿಳಿದಿದೆ.ಜ್ವರ ಬಂದ ನಂತರ ನಟಿ ತುಂಬಾ ಸುಸ್ತಾಗಿದ್ದಾರಂತೆ. ಡೆಕ್ಕನ್ ಕ್ರಾನಿಕಲ್ ಪ್ರಕಾರ ನಿರ್ದೇಶಕ ಚಂದೂ ಮೊಂಡೇಟಿ ಅವರು ಸಾಯಿ ಪಲ್ಲವಿ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ನಡೆದ […]