# Tags

ಹೊಸ ಕಥೆ, ಹೊಸ ತಿರುವು! Colors Kannada ನಲ್ಲಿ ‘ಶ್ರೀ ಗಂಧದ ಗುಡಿ’

ಕರ್ನಾಟಕದಲ್ಲಿ ಸೌಂದರ್ಯವಿದೆ, ಸೌಕರ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಔದಾರ್ಯವಿದೆ.ಕರುನಾಡು ಎಲ್ಲರನ್ನ ಪ್ರೀತಿಯಿಂದ ಸ್ವೀಕಾರ ಮಾಡುತ್ತೆ. ಕರುನಾಡ ತಾಯಿ ಎಲ್ಲರನ್ನ ತನ್ನ ಮಕ್ಕಳಂತೆ ನೋಡ್ತಾಳೆ, ಕಾಪಾಡ್ತಾಳೆ. ಕರುಳ ಕುಡಿಗಳ ಸುಖಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳೋ ಮಿಡಿವ ತಾಯಿ ಅವಳು.ಅವಳು ಪ್ರೀತಿಯ ಕುಡಿ, ಅವಳು ನೆಲೆಸಿದ ನಾಡು ಶ್ರೀ ಗಂಧದ ಗುಡಿ. ‘ಶ್ರೀ ಗಂಧದ ಗುಡಿ’ ನಮ್ಮ ಕನ್ನಡ ಮಣ್ಣಿನ ಸುಗಂಧ ಹೊಂದಿದ ಅಂದದ ಚೆಂದದ ಪದ. ಅಪ್ಪಟ ಕನ್ನಡತನವನ್ನ ಹೊರ ಹೊಮ್ಮಿಸೋ ಪದ. ಇಂತಹ ಅಪ್ಪಟ ಕನ್ನಡತನದಿಂದ ಮನೆ ಮಾತಾಗಿರೋದು ಕಲರ್ಸ್ […]

ಮಜಾ ಟಾಕೀಸ್ ಮತ್ತು BOYS V/S GIRLS ಭರ್ಜರಿ ಮನರಂಜನೆ!

ಕರ್ನಾಟಕದ ಎರಡು ಅತಿ ದೊಡ್ಡ ಷೋಗಳು – ಮಜಾ ಟಾಕೀಸ್ ಮತ್ತು Boys Vs Girls ಈ ಎರಡು ಷೋಗಳ “ಮಹಾ ಮಿಲನ” ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ (ಫೆಬ್ರವರಿ 22, 23) ರಾತ್ರಿ 7:30 ಕ್ಕೆ ಪ್ರಸಾರಾವಾಗಲಿದ್ದು, ವೀಕ್ಷಕರಿಗೆ UNLIMITED MAJA ಮತ್ತು NON-STOP ENTERTAINMENT ಕೊಡಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ  ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ  ‘ಮಹಾ ಮಿಲನ’ದಲ್ಲಿ ಅನೇಕ ವಿಶೇಷಗಳಿವೆ. […]

ಶ್ರೇಷ್ಠಾ – ತಾಂಡವ್‌ ಮದುವೆ ಆಗೋಯ್ತು : ಭಾಗ್ಯ ತಗೊಂಡ ಮಹಾ ನಿರ್ಧಾರ ಏನು..?

ಕಲರ್ಸ್‌ ಕನ್ನಡದ ‘ಭಾಗ್ಯಲಕ್ಷ್ಮಿ’ ಧಾರಾವಾಹಿ- ಒಂದು ಗಂಟೆಯ ವಿಶೇಷ ಎಪಿಸೋಡ್ ಗಂಡನ ದ್ರೋಹಕ್ಕೆ ಭಾಗ್ಯ, ಸ್ವಾಭಿಮಾನದ ಉತ್ತರ ನೀಡಿದ್ದಾಳೆ. ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಧಾರಾವಾಹಿ, ‘ಭಾಗ್ಯಲಕ್ಷ್ಮಿ’. ವಾರದ ಏಳು ದಿನವೂ ಸಂಜೆ 7ಕ್ಕೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ 2໖. ಭಾಗ್ಯ ಪಾತ್ರವು ಪ್ರತಿ ಮನೆ ಮಂದಿಯ ಮನ ಗೆದ್ದ ಪಾತ್ರ. ಭಾಗ್ಯಳ ಪ್ರತಿ ಗೆಲುವಿಗೆ ಜನ ಸಂತಸ ಪಟ್ಟಿದ್ದಾರೆ. ಅವಳು ಸೋತಾಗ ಗೆಲ್ಲಲಿ ಎಂದು ಹರಸಿದವರಿದ್ದಾರೆ. ಭಾಗ್ಯ ಅನೇಕ […]

ಸಖತ್‌ ಮನರಂಜನೆ ನೀಡಿದ ಬಾಯ್ಸ್ V/S  ಗರ್ಲ್ಸ್ ಆಂಡ್‌ ಮಜಾ ಟಾಕೀಸ್

ಬಿಗ್‌ ಬಾಸ್‌ ಮುಗಿದ ಬೆನ್ನಲ್ಲೇ ಕಲರ್ಸ್‌ ಕನ್ನಡ ಎರಡು ಹೊಸ ರಿಯಾಲಿಟಿ ಶೋಗಳನ್ನು ಶುರು ಮಾಡಿದೆ. ‘ಬಾಯ್ಸ್ V/S  ಗರ್ಲ್ಸ್ʼ ಆಂಡ್‌ ‘ಮಜಾ ಟಾಕೀಸ್’. ಈ ಎರಡು ಶೋಗಳನ್ನು ಶನಿವಾರ ಹಾಗೂ ಭಾನುವಾರ ನೋಡಿದ ವೀಕ್ಷಕರು ಫುಲ್‌ ಖುಷಿಯಾಗಿದ್ದಾರೆ. ನಕ್ಕು ನಕ್ಕು ಎಂಜಾಯ್‌ ಮಾಡಿದ್ದಾರೆ. ಬಾಯ್ಸ್ V/S  ಗರ್ಲ್ಸ್ ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಕಲರ್ಸ್ ಕನ್ನಡ ಶುರುಮಾಡುತ್ತಿರುವ ‘ಬಾಯ್ಸ್ V/S  ಗರ್ಲ್ಸ್’ ಒಂದು ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ […]

ಕಲರ್ಸ್ ಕನ್ನಡದಲ್ಲಿ 2 ಹೊಸ ಸೀರಿಯಲ್ : ಶ್ರುತಿ ಮತ್ತು ಸಪ್ತಮಿ ಗೌಡರಿಂದ ಪರಿಚಯ

ವೀಕ್ಷಕರ ಅಚ್ಚುಮೆಚ್ಚಿನ ಶೋ ಬಿಗ್‌ ಬಾಸ್‌ ಮುಕ್ತಾಯವಾಗುತ್ತಿದೆ. ಆ ಸಮಯವನ್ನು ತುಂಬಲು ಕಲರ್ಸ್‌ ಕನ್ನಡದ ಎರಡು ಧಾರಾವಾಹಿಗಳು ರೆಡಿಯಾಗಿವೆ.  ಕನ್ನಡ ವೀಕ್ಷಕರ ಮನಸಿಗೆ ಲಗ್ಗೆಯಿಡುವ ಕತೆಗಳನ್ನು ಹೇಳುತ್ತಾ ಬಂದಿರುವ ಕಲರ್ಸ್ ಕನ್ನಡ ಚಾನೆಲ್, ಇದೀಗ ಮತ್ತೆರೆಡು ಹೊಸ ಧಾರಾವಾಹಿಗಳನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ‘ವಧು’ ಮತ್ತು ‘ಯಜಮಾನ’ ದೈನಿಕ ಧಾರಾವಾಹಿಗಳು ಜನವರಿ 27ರಂದು ಶುರುವಾಗಲಿವೆ. ಜೋಡಿ ಕತೆಗಳಾದ ಡಿವೋರ್ಸ್ ಲಾಯರ್ ಮದುವೆ ಕತೆ ‘ವಧು’ ರಾತ್ರಿ 9.30ಕ್ಕೆ ಪ್ರಸಾರವಾದರೆ, ಕಾಂಟ್ರಾಕ್ಟ್ ಮದುವೆ ಕತೆ ‘ಯಜಮಾನ’ ರಾತ್ರಿ […]

`ಕರಿಮಣಿʼ ಸಾಹಿತ್ಯಾಗೆ ನಾನ್ ವೆಜ್ ಕೊಟ್ರೆ ಫುಲ್‌ ಹ್ಯಾಪಿ

ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನವರು. ಮೈಸೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ. ಎಂಜಿನಿಯರಿAಗ್ ಮುಗಿಸಿರುವ ಸ್ಪಂದನಾ ನೇರವಾಗಿ ಬಂದಿದ್ದು ನಟನಾ ಕ್ಷೇತ್ರಕ್ಕೆ. ಇಂಜಿನಿಯರಿAಗ್ ಕ್ಷೇತ್ರದಲ್ಲಿಯೇ ಕೆಲಸವೂ ಸಿಕ್ಕಿತ್ತು. ಪುಣೆಗೆ ಹೋಗಬೇಕಾದವರು ಚಂದನವನಕ್ಕೆ ಎಂಟ್ರಿ ಕೊಟ್ಟರು. ನಟನೆಯನ್ನೇ ಆಯ್ಕೆ ಮಾಡಿಕೊಂಡರು. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಂದನಾ ಹೆಚ್ಚು ಆಕ್ಟೀವ್ ಆಗಿದ್ದ ಕಾರಣ ಆ ಮೂಲಕವೇ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಸ್ಪಂದನಾ ತಮ್ಮದೇ ಆದ ಹೆಸರು ಮಾಡಿದ್ದಾರೆ. ಗೃಹಪ್ರವೇಶ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಕಾಣಿಸಿಕೊಂಡು ಮನೆಯವರ ಮನಸ್ಸನ್ನು ಗೆದ್ದ […]

ಗೌತಮಿ ಮಾತ್ರ ಹೆಣ್ಣಾಗಿ ಕಾಣಿಸುವುದಾ ನಿಮ್ಮ ಕಣ್ಣಿಗೆ : ಮಂಜುಗೆ ಭವ್ಯಾ ತಿರುಗೇಟು

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಜ್ವಾಲೆಯಾಗಿ ಉರಿಯುತ್ತಿದೆ. ಬಿಗ್‌ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು ಒಂದೇ ವಾರವಷ್ಟೇ ಬಾಕಿ ಇರೋದು. ಇದು ಕಡೆಯ ನಾಮಿನೇಷನ್‌ ಪ್ರಕ್ರಿಯೆಯಾಗಿದೆ.  ಹೀಗಾಗಿ ಈ ವಾರ ನಾಮಿನೇಷನ್‌ ಆಗುವವರು ಯಾರೆಂಬ ಕುತೂಹಲವಿದೆ.  ಬಿಗ್ ಬಾಸ್ ಮನೆಯಲ್ಲಿರುವ 8 ಸ್ಪರ್ಧಿಗಳಲ್ಲಿ ಒಬ್ಬರಲ್ಲ ಇಬ್ಬರು ಔಟ್ ಆಗೋದು ಫಿಕ್ಸ್ ಆಗಿದೆ. ಧನರಾಜ್, ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಭವ್ಯಾ, ಗೌತಮಿ ಈ 7 ಮಂದಿಯಲ್ಲಿ ಇಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಾರೆ […]

ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗೋದು ಯಾರು..?

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ನೂರು ದಿನಗಳ ಆಟ ಮುಗಿಸಿ ಮುನ್ನುಗ್ಗುತ್ತಿದ್ದಾರೆ. 17 ಮಂದಿಯಲ್ಲಿ ಈಗ ಬಿಗ್‌ ಬಾಸ್‌ ಮನೆಯಲ್ಲಿ ಉಳಿದಿರುವುದು 9 ಮಂದಿ ಮಾತ್ರ. ಫಿನಾಲೆ ತಲುಪುವುದಕ್ಕೂ ಮುನ್ನ ಮನೆಯಿಂದ ಇನ್ನು ನಾಲ್ಕು ಜನ ಖಾಲಿಯಾಗುತ್ತಾರೆ. 5 ಜನ ಫಿನಾಲೆ ವೇದಿಕೆ ಏರುತ್ತಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗಬಹುದು ಎಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದ ಹನುಮಂತ ವೀಕ್ಷಕರ ಮನಸ್ಸು ಗೆದ್ದಿದ್ದಾನೆ. ಇದ್ದಿದ್ದನ್ನು […]

ಮಂಜು-ಮೋಕ್ಷಿತಾ ನಡುವೆ ಬಿಗ್‌ ಫೈಟ್‌ .. ಗೆಳೆಯನನ್ನು ಕಾಪಾಡ್ತಾರ ಗೌತಮಿ..?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಇದೀಗ 102ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆ ತಲುಪುವುದಕ್ಕೆ, ಗೆಲ್ಲುವುದಕ್ಕೆ ಜನರ ಸಹಕಾರ ಬಹಳ ಮುಖ್ಯ. ಅವರೇ ಗೆಲ್ಲಿಸಬೇಕು. ಇದರ ನಡುವೆ ಬಿಗ್‌ ಬಾಸ್‌ ಕೂಡ ಒಂದು ಅವಕಾಶ ಕೊಟ್ಟಿದೆ. ಡೈರೆಕ್ಟ್‌ ಆಗಿ ಫಿನಾಲೆಗೆ ಒಬ್ಬರಿಗೆ ಟಿಕೆಟ್‌ ನೀಡುತ್ತಿದೆ. ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿರೋ 9 ಸ್ಪರ್ಧಿಗಳಲ್ಲಿ ಜೋರಾದ ಪೈಪೋಟಿ ನಡೆದಿದೆ. ಈ ವಾರವಂತೂ ಸ್ಪರ್ಧಿಗಳಿಗೆ ತುಂಬಾನೇ ಮುಖ್ಯವಾಗಿದೆ. ಬಿಗ್​ಬಾಸ್​ ದಿನೇ ದಿನೇ ಸ್ಪರ್ಧಿಗಳಿಗೆ ಟಾಸ್ಕ್​ಗಳನ್ನು ಕೊಡುತ್ತಿದ್ದಾರೆ. ಫಿನಾಲೆ […]

ʻನೂರು ಜನ್ಮಕೂʼ ಧಾರಾವಾಹಿ ಪ್ರಸಾರದ ಡೇಟ್‌ ಅನೌನ್ಸ್‌ : ಡಿ.23ಕ್ಕೆ ನಿಮ್ಮ ಟಿವಿಯಲ್ಲಿ

ಒಂದಾದ ಮೇಲೊಂದು ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ. ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ, ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ […]

  • 1
  • 2
Translate »