# Tags

ಯಶ್ ಸಿನಿಮಾದಲ್ಲಿ ಕಿಯಾರಾ ಜಾಕ್‌ಪಾಟ್: ಇಷ್ಟೊಂದು ಸಂಭಾವನೆ ಪಡೆದ್ರಾ?

ರಾಕಿಂಗ್ ಸ್ಟಾರ್ Yash ನಾಯಕತ್ವದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಈಗಾಗಲೇ ಭಾರಿ ಹೈಪ್ ಸೃಷ್ಟಿಸಿದೆ. ಸುಮಾರು 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ Geetu Mohandas ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್ ಎದುರು ಐದು ನಾಯಕಿಯರು ನಟಿಸುತ್ತಿರುವುದು ವಿಶೇಷ. ಅವರಲ್ಲಿ Kiara Advani, Nayanthara, Huma Qureshi, Tara Sutaria ಮತ್ತು Rukmini Vasanth ಸೇರಿದ್ದಾರೆ.ಸದ್ಯ ದೊಡ್ಡ ಚರ್ಚೆಗೆ ಕಾರಣವಾಗಿರುವುದು ಕಿಯಾರಾ ಅಡ್ವಾಣಿ ಅವರ ಸಂಭಾವನೆ. ವರದಿಗಳ ಪ್ರಕಾರ, ‘ಟಾಕ್ಸಿಕ್’ […]

ಡಬಲ್ ಅಲ್ಲ ತ್ರಿಬಲ್ ರೋಲ್? ‘ಟಾಕ್ಸಿಕ್’ ಟೀಸರ್ ನೋಡಿ ಯಶ್ ಬಗ್ಗೆ ಫ್ಯಾನ್ಸ್‌ಗೆ ಹೊಸ ಡೌಟ್

ರಾಕಿಂಗ್ ಸ್ಟಾರ್ Yash ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾಗಿ ರಾಕೆಟ್ ವೇಗದಲ್ಲಿ ಟ್ರೆಂಡ್ ಆಗುತ್ತಿದೆ. ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆದುಕೊಂಡಿರುವ ಈ ಟೀಸರ್ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ಯಶ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಟೀಸರ್ ನೋಡಿದ ಬಳಿಕ ಫ್ಯಾನ್ಸ್ ನಡುವೆ ಮತ್ತೊಂದು ದೊಡ್ಡ ಪ್ರಶ್ನೆ ಎದ್ದಿದೆ — ಯಶ್ ತ್ರಿಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದೆಯೇ? ಟೀಸರ್‌ನಲ್ಲಿ ಯಶ್ ಯಂಗ್ ಲುಕ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಅದು ರಾಯನ […]

ಟಾಕ್ಸಿಕ್’ ನಂ.1! IMDb ಪಟ್ಟಿಯಲ್ಲಿ ‘ಧುರಂಧರ್ 2’ಗೆ ಶಾಕ್ ಕೊಟ್ಟ ಯಶ್ ಸಿನಿಮಾ

ರಾಕಿಂಗ್ ಸ್ಟಾರ್ Yash ಅಭಿನಯದ ಬಹುನಿರೀಕ್ಷಿತ ಚಿತ್ರ Toxic: A Fairytale for Grown-Ups ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತರೆ ರಾಜ್ಯಗಳ ವಿತರಣಾ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗುತ್ತಿರುವುದರ ನಡುವೆ, ಇದೀಗ ಐಎಂಡಿಬಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣ IMDb ಬಿಡುಗಡೆ ಮಾಡಿದ 2026ರ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ನಂಬರ್ 1 ಸ್ಥಾನ ಪಡೆದಿದೆ. ವರದಿಗಳ ಪ್ರಕಾರ: ಟಾಕ್ಸಿಕ್’ – 35% ಬಳಕೆದಾರರ ಆಸಕ್ತಿ […]

ಯಶ್ ಟಾಕ್ಸಿಕ್ ಚಿತ್ರಕ್ಕೆ ಉತ್ತರ ಭಾರತ–ನೇಪಾಳ ವಿತರಣೆಗೆ AA ಫಿಲ್ಮ್ಸ್ ಸೇರ್ಪಡೆ

ರಾಕಿಂಗ್ ಸ್ಟಾರ್ Yash ಅಭಿನಯದ ಬಹುನಿರೀಕ್ಷಿತ Toxic: A Fairytale for Grown-Ups ಚಿತ್ರಕ್ಕೆ ಉತ್ತರ ಭಾರತ ಮತ್ತು ನೇಪಾಳದಲ್ಲಿ ವಿತರಣಾ ಪಾಲುದಾರರಾಗಿ AA Films ಸೇರ್ಪಡೆಯಾಗಿದೆ.ಇದು ‘ಟಾಕ್ಸಿಕ್’ ಚಿತ್ರದ ಪ್ಯಾನ್ ಇಂಡಿಯಾ ಪಯಣಕ್ಕೆ ಮತ್ತೊಂದು ಬಲಿಷ್ಠ ಹೆಜ್ಜೆ ಎಂದು ಹೇಳಲಾಗುತ್ತಿದೆ.AA Films ಸ್ಥಾಪಕ Anil Thadani ಹಾಗೂ ಯಶ್ ಇವರಿಗೆ ‘KGF’ ಸರಣಿಯಿಂದಲೇ ಯಶಸ್ವಿ ಜೊತೆಯಾಗಿದೆ. KGF: Chapter 1 ಮತ್ತು KGF: Chapter 2 ಚಿತ್ರಗಳನ್ನು ಉತ್ತರ ಭಾರತದಲ್ಲಿ ಭರ್ಜರಿಯಾಗಿ ವಿತರಿಸಿದ್ದ AA Films, […]

Translate »