# Tags

ಪೂಜಾ ಹೆಗ್ಡೆ ಇದ್ದಕ್ಕಿದ್ದ ಹಾಗೇ ಟ್ರೋಲ್‌ ಆಗ್ತಾ ಇರೋದ್ಯಾಕೆ..?

ಬಹುಭಾಷಾ ನಟಿ ಪೂಜಾ ಹೆಗ್ಡೆ ಮಾತನಾಡುವ ವೇಳೆ ಸಣ್ಣ ಎಡವಟ್ಟು ಮಾಡಿ ಇದೀಗ ಟ್ರೋಲ್ ಆಗುತ್ತಿದ್ದಾರೆ. ತೆಲುಗಿನ ‘ಅಲಾವೈಕುಂಠಪುರಂಲೊ’ ಚಿತ್ರಕ್ಕಾಗಿ ಸೈಮಾ ಸೇರಿದಂತೆ ಕೆಲ ಪ್ರಶಸ್ತಿಗಳು ಕೂಡ ಪೂಜಾ ಹೆಗ್ಡೆ ಸಿಕ್ಕಿತ್ತು. ಆದರೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ‘ಅಲಾವೈಕುಂಠಪುರಂಲೊ’ ತಮಿಳು ಸಿನಿಮಾ ಎಂದು ಹೇಳಿ ಪೂಜಾ ಹೆಗ್ಡೆ ಟ್ರೋಲ್ ಆಗುತ್ತಿದ್ದಾರೆ. ಮಾತನಾಡುವ ಭರದಲ್ಲಿ ಬಾಯ್ತಪ್ಪಿ ಹೀಗೆ ಹೇಳಿದ್ರು ಎನ್ನಲಾಗ್ತಿದೆ. ಆದರೆ ಸಿನಿರಸಿಕರು ಟ್ರೋಲ್ ಮಾಡುತ್ತಿದ್ದಾರೆ. ತಾನು ನಟಿಸಿರುವ ಸಿನಿಮಾ ಯಾವ ಭಾಷೆಯದ್ದು ಎಂದು ಹೇಳಲು ಗೊತ್ತಾಗಲ್ವಾ? ಎಂದು ಕೆಲವರು […]

Translate »