# Tags

ಕೋ-ಸ್ಟಾರ್ ಕ್ರಶ್ ಬಗ್ಗೆ ಧನ್ವೀರ್ ಪ್ರಶ್ನೆ- ಸಂಜನಾ ಕೊಟ್ಟ ಸ್ಮಾರ್ಟ್ ರಿಪ್ಲೈ ವೈರಲ್

‘ಹಯಗ್ರೀವ’ ಸಿನಿಮಾದ ಪ್ರಚಾರದ ಭಾಗವಾಗಿ ‘ಚಿಟ್ಟಾರ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ಸಂಜನಾ ಆನಂದ್ ಮತ್ತು ನಟ ಧನ್ವೀರ್ ನಡುವಿನ ಮಾತುಕತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂದರ್ಶನದ ವೇಳೆ ಧನ್ವೀರ್, ಸಂಜನಾ ಅವರಿಗೆ ಕ್ಯೂಟ್ ಆಗಿ “ನಿಮಗೆ ಯಾವಾದರೂ ಕೋ-ಸ್ಟಾರ್ ಮೇಲೆ ಕ್ರಶ್ ಇದ್ದಿದೆಯಾ?” ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಸಂಜನಾ ಸ್ಪಷ್ಟವಾಗಿ,“ನನಗೆ ಯಾವುದೇ ಕೋ-ಸ್ಟಾರ್ ಮೇಲೆ ಕ್ರಶ್ ಆಗಿಲ್ಲ” ಎಂದು ನಗುಮುಖದಿಂದ ಉತ್ತರಿಸಿದರು. ಅಷ್ಟೇ ಅಲ್ಲ, ಸಂಜನಾ ಅವರ ಉತ್ತರ ಕೇಳಿದ […]

ಸಂಜನಾ ನೆಕ್ಸ್ಟ್ ಸಿನಿಮಾದ ಹೀರೋ ಯಾರು? ಧನ್ವೀರ್ ಪ್ರಶ್ನೆಗೆ ಕೊಟ್ಟ ಉತ್ತರ ವೈರಲ್

‘ಹಯಗ್ರೀವ’ ಚಿತ್ರದ ಪ್ರಚಾರದ ವೇಳೆ ನಡೆದ ಚಿತ್ತಾರ ಯೂಟ್ಯೂಬ್ ಸಂದರ್ಶನದಲ್ಲಿ ನಟಿ Sanjana Anand ಅವರಿಗೆ ಕುತೂಹಲಕರ ಪ್ರಶ್ನೆ ಕೇಳಲಾಯಿತು. “ನಿಮ್ಮ ನೆಕ್ಸ್ಟ್ ಸಿನಿಮಾದ ಹೀರೋ ಯಾರು ಆಗ್ಬೇಕು?” ಎಂದು ಸಹನಟ Dhanveer ಪ್ರಶ್ನೆ ಮಾಡಿದಾಗ ಸಂಜನಾ ಕೊಟ್ಟ ಉತ್ತರ ಈಗ ವೈರಲ್ ಆಗಿದೆ. ಸಂಜನಾ ನಗುಮುಖದಿಂದಲೇ ಉತ್ತರಿಸಿ, ಎಲ್ಲರ ಜೊತೆ ಅಭಿನಯಿಸಬೇಕು, ಲಿಸ್ಟ್ ತುಂಬ ಇದೆ ಎಂದು ಹೇಳಿದ್ದಾರೆ. ಅವರ ಈ ಉತ್ತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ‘ಹಯಗ್ರೀವ’ ಸಿನಿಮಾ ಪ್ರಚಾರದ ಭಾಗವಾಗಿ ನಡೆದ ಈ […]

ಸೆಟ್‌ನಲ್ಲಿ ಹೀರೋ ಮಾತ್ರ ಅಲ್ಲ… ಸಿಂಗರ್ ಕೂಡ ಧನ್ವೀರ್- ‘ಹಯಗ್ರೀವ’ ಸೆಟ್ ಸೀಕ್ರೆಟ್ ಬಿಚ್ಚಿಟ್ಟ ಸಂಜನಾ ಆನಂದ್

ಹಯಗ್ರೀವ’ ಸಿನಿಮಾದ ಸೆಟ್‌ನಲ್ಲಿ ಹೀರೋ ಆಗಿ ಮಾತ್ರವಲ್ಲ, ಸಿಂಗರ್ ಆಗಿಯೂ ಧನ್ವೀರ್ ಮಿಂಚಿದ್ರಂತೆ! ಈ ಕುತೂಹಲಕಾರಿ ವಿಷಯವನ್ನು ನಟಿ Sanjana Anand ಅವರು ‘ಚಿತ್ತಾರ’ ಯೂಟ್ಯೂಬ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.ನಟ Dhanveerah ಬಗ್ಗೆ ಮಾತನಾಡಿದ ಸಂಜನಾ, “ಸೆಟ್‌ನಲ್ಲಿ ಅವರು ತುಂಬಾ ಎನರ್ಜಿ ಫುಲ್. ಶೂಟಿಂಗ್ ಮಧ್ಯೆ ಹಾಡು ಹಾಡಿ ಎಲ್ಲರನ್ನೂ ಎಂಟರ್ಟೈನ್ ಮಾಡ್ತಿದ್ದರು. ಹೀರೋ ಮಾತ್ರ ಅಲ್ಲ, ಒಳ್ಳೆ ಸಿಂಗರ್ ಕೂಡ” ಎಂದು ಹೇಳಿದ್ದಾರೆ. ‘ಹಯಗ್ರೀವ’ ಸಿನಿಮಾ ಶೂಟಿಂಗ್ ವೇಳೆ ಧನ್ವೀರ್ ಅನೇಕ ಬಾರಿ ತಮ್ಮ ಫೇವರಿಟ್ ಹಾಡುಗಳನ್ನು […]

Translate »