# Tags

ಮನೆ ಮನದಲ್ಲಿ ಬೆಳಕು – ಮಗಳಿಗಾಗಿ ರಿಷಭ್ ಶೆಟ್ಟಿ ಸ್ಪೆಷಲ್ ಪೋಸ್ಟ್

ಕನ್ನಡ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ Rishab Shetty ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಜೊತೆಗೆ ಅವರು ಭಾವುಕ ಕ್ಯಾಪ್ಷನ್ ಹಂಚಿಕೊಂಡಿದ್ದು, “ಮನೆ ಮನದಲ್ಲಿ ಬೆಳಕು ಬೀರುವ ನಗುವಿಗೆ.. ತುಂಟ ಕಣ್ಣಿನ ಪುಟ್ಟ ಮಗಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..” ಎಂದು ಬರೆದಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ Rishab Shetty ಅವರು ಒಳ್ಳೆಯ ಕೌಟುಂಬಿಕ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಪತ್ನಿ Pragathi Shetty ಅವರನ್ನು ಪ್ರೀತಿಸಿ ಮದುವೆಯಾದ ರಿಷಭ್, ಇಬ್ಬರು […]

“ತಾಯಂದಿರು ಚಲಿಸುವ ಪವಾಡ” – ಅಮ್ಮನ 86ನೇ ಹುಟ್ಟುಹಬ್ಬದಲ್ಲಿ ರಮೇಶ್ ಅರವಿಂದ್ ಭಾವುಕ

ಕನ್ನಡ ಚಿತ್ರರಂಗದ ನಟ Ramesh Aravind ಅವರು ತಮ್ಮ ತಾಯಿ ಸರೋಜಾ ಅವರ 86ನೇ ಹುಟ್ಟುಹಬ್ಬವನ್ನು ಆತ್ಮೀಯವಾಗಿ ಆಚರಿಸಿದ್ದಾರೆ. ಸರೋಜಾ ಅವರು 86ನೇ ವಸಂತಕ್ಕೆ ಕಾಲಿಟ್ಟಿರುವ ಈ ವಿಶೇಷ ಕ್ಷಣವನ್ನು ಕುಟುಂಬದವರೊಂದಿಗೆ ಮನೆಯಲ್ಲಿಯೇ ಸರಳವಾಗಿ ಆಚರಿಸಿದ್ದಾರೆ.ರಮೇಶ್ ಅರವಿಂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಮ್ಮನೊಂದಿಗೆ ತೆಗೆದ ಫೋಟೋ ಹಂಚಿಕೊಂಡು ಭಾವುಕ ಕ್ಯಾಪ್ಶನ್ ಬರೆದಿದ್ದಾರೆ: “ಅಮ್ಮ ಇಂದು ಒಂದು ವರ್ಷ ದೊಡ್ಡವಳಾದಳು. ಆದರೆ ಅವಳ ಹೃದಯ ವರ್ಷಗಟ್ಟಲೇ ಚಿಕ್ಕವಳಾಯಿತು. ತಾಯಂದಿರು ಚಲಿಸುವ ಪವಾಡಗಳಲ್ಲವೇ?” ಈ ಮಾತು ಅಭಿಮಾನಿಗಳ ಮನಸ್ಸು ಮುಟ್ಟಿದ್ದು, […]

Translate »