# Tags

ಬಾಲಿವುಡ್ ರಿಯಾಲಿಟಿ, ಹಾಸ್ಯ ಮತ್ತು ಥ್ರಿಲ್ಲರ್ – ‘ಬ್ಯಾಡ್ಸ್ ಆಫ್ ಬಾಲಿವುಡ್’ ಹೈಲೈಟ್ಸ್

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ಮೊದಲ ವೆಬ್‌ಸೀರಿಸ್ ‘ಬ್ಯಾಡ್ಸ್ ಆಫ್ ಬಾಲಿವುಡ್’ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಸ್ಟಾರ್ ಕಿಡ್ಸ್‌ಗಳಿಗೆ ಇರುವ ಪ್ರಿವಿಲೇಜ್ ಮತ್ತು ಅದೇ ವೇಳೆ ಬಾಹ್ಯರ ಹೋರಾಟದ ಕಥೆಯೇ ಇದರ ಹೃದಯ. ಹಾಸ್ಯ, ಥ್ರಿಲ್ಲರ್, ಹಾಗೂ ಅನಿರೀಕ್ಷಿತ ಟ್ವಿಸ್ಟ್‌ಗಳ ಸಂಯೋಜನೆ ಈ ಸರಣಿಗೆ ವಿಶೇಷ ಕಳೆ ನೀಡಿದೆ. ಕಥೆ ಏನು?ಆಸ್ಮಾನ್ ಸಿಂಗ್ (ಲಕ್ಷ್ಯ ಲಾಲ್ವಾನಿ) ಬಾಲಿವುಡ್‌ನಲ್ಲಿ ಹೀರೋ ಆಗಬೇಕೆಂಬ ಕನಸು ಹೊತ್ತು ಬರುತ್ತಾನೆ. ಆತ ಸ್ಟಾರ್ ಕಿಡ್ ಅಲ್ಲದ ಕಾರಣ ಅನೇಕ ಅಡೆತಡೆಗಳನ್ನು […]

ಒಟಿಟಿಲಿ ಬರ್ತಿದೆ ನಾಗ ಚೈತನ್ಯ-ಶೋಭಿತಾ ಮದುವೆ ವಿಡಿಯೋ

ಟಾಲಿವುಡ್‌ನ ಸೂಪರ್ ಜೋಡಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಕೂಡ ಈಗ ಸೇರಿದ್ದಾರೆ. 2024 ಡಿಸೆಂಬರ್ 4 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ಆಯ್ತು. ಸಿನಿಮಾ ಸೆಲೆಬ್ರಿಟಿಗಳು ಬಂದಿದ್ರು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮದುವೆ ಡಾಕ್ಯುಮೆಂಟರಿ ಬರ್ತಿದೆ ಅಂತ ಟಾಲಿವುಡ್‌ನಲ್ಲಿ ಹೇಳ್ತಿದ್ದಾರೆ. ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡುತ್ತಂತೆ. ಫೆಬ್ರವರಿ 14 ರಂದು, ಪ್ರೇಮಿಗಳ ದಿನದಂದು ಬಿಡುಗಡೆ ಆಗುತ್ತೆ ಅಂತಾರೆ. 50 ಕೋಟಿ ಕೊಟ್ಟಿದ್ದಾರಂತೆ. ಆದ್ರೆ, ಅಧಿಕೃತವಾಗಿ ಏನೂ ಹೇಳಿಲ್ಲ. ನಯನತಾರಾ ತಮ್ಮ ಮದುವೆಯನ್ನ […]

ಒಟಿಟಿಯಲ್ಲಿ ಯಾವೆಲ್ಲಾ ಸಿನಿಮಾಗಳು ರಿಲೀಸ್‌ ಆಗಿವೆ..?

ಸಂಕ್ರಾಂತಿಯ ಸಂಭ್ರಮದ ನಡುವೆ ಥಿಯೇಟರ್​ನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆ ಕಾಣುತ್ತಿವೆ. ಅದೇ ರೀತಿ ಒಟಿಟಿಯಲ್ಲೂ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ವೆಬ್ ಸೀರಿಸ್​ಗಳು ಕೂಡ ಈ ಸಾಲಿನಲ್ಲಿ ಇವೆ. ಯಾವೆಲ್ಲಾ ಸಿನಿಮಾಗಳು, ಯಾವ ಪ್ಲಾಟ್‌ ಫಾರ್ಮ್‌ನಲ್ಲಿ ನೋಡಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.   ಆಹಾ ಒಟಿಟಿ ತೆಲುಗು ಸಿನಿಮಾಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಸಿದ್ಧವಾದ ಒಟಿಟಿ ‘ಆಹಾ’. ಈ ಓಟಿಟಿಯಲ್ಲಿ ಹಲವು ತೆಲುಗು ಸಿನಿಮಾಗಳು ರಿಲೀಸ್ ಆಗುತ್ತವೆ. ‘ನೀಲಿ ಮೇಘ ಶ್ಯಾಮ’ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ತೆಲುಗಿನ […]

Translate »