# Tags

ಜೆಟ್‌ ಲ್ಯಾಗ್‌ ನಲ್ಲಿ ನಟರ ಪಾರ್ಟಿ ಕೇಸ್‌ : ಪಬ್‌ನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್..‌ ..!

ಸ್ಯಾಂಡಲ್‌ವುಡ್‌ನಲ್ಲೀಗ ʻಕಾಟೇರʼ ಸದ್ದು ಜೋರಾಗಿದೆ. ಕರ್ನಾಟಕ ಮಾತ್ರವಲ್ಲ‌ ಬೇರೆ ರಾಜ್ಯದಲ್ಲೂ ಕಾಟೇರ ಸಿನಿಮಾ ಅಬ್ಬರಿಸುತ್ತಿದೆ. ಇದರ ನಡುವೆ ಜೆಟ್ ಲ್ಯಾಗ್‌ ಪಬ್‌ ಕೂಡ ಸದ್ದು ಮಾಡುತ್ತಿದೆ. ʻಕಾಟೇರʼ ಸಿನಿಮಾ ಸಕ್ಸಸ್‌ ಪಾರ್ಟಿಯ ದಿನವೇ ದರ್ಶನ್‌ ಮತ್ತು ಸ್ನೇಹಿತರು ಜೆಟ್ ಲ್ಯಾಗ್‌ ಪಬ್‌ ಗೆ ಭೇಟಿ ನೀಡಿದ್ದರು. ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದ ಆರೋಪದ ಮೇಲೆ ದರ್ಶನ್‌, ರಾಕ್‌ಲೈನ್‌, ಪ್ರಜ್ವಲ್‌, ಚಿಕ್ಕಣ್ಣ ಸೇರಿದಂತೆ ಹಲವರಿಗೆ ಪೊಲೀಸರು ನೋಟೀಸ್‌ ನೀಡಿದ್ದರು. ಈ ಸಂಬಂಧ ನಟರು ವಿಚಾರಣೆಗೆ ಹಾಜರಾಗಿ ಮಾಹಿತಿಯನ್ನ ನೀಡಿದ್ದಾರೆ. ಈ […]

ಸುಮ್ಮನೆ ಟಾರ್ಗೆಟ್‌ ಮಾಡುತ್ತಿದ್ದಾರೆ ಒಳ್ಳೆಯದಲ್ಲ : ರಾಕ್ಲೈನ್‌ ವೆಂಕಟೇಶ್‌ ಎಚ್ಚರಿಕೆ

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ʻಕಾಟೇರʼ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಪಬ್‌ ಒಂದರಲ್ಲಿ ಮಧ್ಯರಾತ್ರಿಯವರೆಗೂ ಪಾರ್ಟಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್‌, ಚಿಕ್ಕಣ್ಣ, ಪ್ರಜ್ವಲ್‌, ರಾಕ್ಲೈನ್‌ ವೆಂಕಟೇಶ್‌ ಸೇರಿದಂತೆ ಹಲವರಿಗೆ ನೋಟೀಸ್‌ ನೀಡಿದ್ದರು. ನಿನ್ನೆ ದರ್ಶನ್‌ ಅಂಡ್‌ ಟೀಂ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರಿಗೆ ಈ ಸಂಬಂಧ ಮಾಹಿತಿಯನ್ನು ನೀಡಿದ್ದಾರೆ.   ವಿಚಾರಣೆಯ ಬಳಿಕ ಮಾತನಾಡಿದ ನಿರ್ಮಾಪಕ ರಾಕ್ಲೈನ್‌ ವೆಂಕಟೇಶ್‌, ದರ್ಶನ್‌ ಅವರನ್ನು ಸುಮ್ಮನೆ ಟಾರ್ಗೆಟ್‌ ಮಾಡಲಾಗುತ್ತಿದೆ. ನಾವೂ […]

Translate »