# Tags

• ನೀಲಿ ಕಂಗಳ ಮ್ಯಾಜಿಕ್ – ರೊಮ್ಯಾಂಟಿಕ್ ಸಾಂಗ್‌ಗೆ ಜೀವ ತುಂಬಿದ ಕುಂಭಮೇಳದ ಮೊನಾಲಿಸಾ

2025ರ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದ ನೀಲಿ ಕಂಗಳ ಚೆಲುವೆ ಮೊನಲಿಸಾ ಕೊನೆಗೂ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. 2 ದಿನಗಳ ಹಿಂದಷ್ಟೇ ಮೊನಾಲಿಸಾ & ಸ್ಮಾರ್ತ್ ಮೆಹ್ತಾ ಅಭಿನಯಿಸಿರುವ ʻದಿಲ್‌ ಜಾನಿಯಾʼ ರೊಮ್ಯಾಂಟಿಕ್‌ ಆಲ್ಬಂಬ್‌ ಸಾಂಗ್‌ ರಿಲೀಸ್‌ ಆಗಿದೆ. ಈ ಸ್ಪೆಷಲ್‌ ಸಾಂಗ್‌ನಲ್ಲಿ ನಟ ಸಮರ್ಥ್‌ ಮೆಹ್ತಾ ಜೊತೆ ಮೊನಲಿಸಾ ಹೆಜ್ಜೆ ಹಾಕಿದ್ದು, ಅಭಿಮಾನಿಗಳಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹನಿಮನಿ ಪ್ರೊಡಕ್ಷನ್‌ ಹೌಸ್‌ ನಿರ್ಮಾಣದ ಈ ಗೀತೆಯನ್ನ ರಿಥಮ್‌ ಸಂಧ್ಯಾ ನಿರ್ದೇಶನ ಮಾಡಿದ್ದಾರೆ. ರಾಜಾ ಹರ್ಭಜನ್ ಸಿಂಗ್ ಸಂಗೀತ ಸಂಯೋಜಕರಾಗಿದ್ದು, […]

ಮೊನಾಲಿಸಾ ಈಗ ಮಣಿ ಮಾರುವ ಹುಡಗಿಯಲ್ಲ.. ಮಾಡೆಲ್..!

ಮಲಯಾಳಂ ಚಿತ್ರದಲ್ಲಿ ಕಣ್ಸನ್ನೆಯಿಂದ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಪ್ರಕಾಶ್ ವಾರಿಯರ್, ರೇಲ್ವೆ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹಾಡುತ್ತಿದ್ದ ರಾಣು ಮಂಡಾಲ್ ಅವರದ್ದು ಅದೃಷ್ಟವೇ. ಯಾರಿಗೆ, ಯಾವಾಗ, ಯಾವ ರೀತಿಯ ಅದೃಷ್ಟ ಕೈಹಿಡಿಯುತ್ತೆ ಎಂಬುದು ಗೊತ್ತಾಗಲ್ಲ. ಈ ಸಾಲಿಗೆ ಈಗ ಮಹಾಕುಂಭ ಮೇಳದ ಮೊನಾಲಿಸಾ ಕೂಡ ಸೇರಿಕೊಂಡಿದ್ದಾರೆ.ಕುಂಭ ಮೇಳಕ್ಕೆ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮೊನಾಲಿಸಾ ಸದ್ಯ ಸೆಲ್ಫಿ, ಜನರ ಕಿರಿಕಿರಿ ಮತ್ತು ಸಂದರ್ಶನಗಳಿಂದ ಬೇಸತ್ತು ಪ್ರಯಾಗ್ ರಾಜ್‌ದಿಂದ […]

Translate »