ಮಂಜು-ಮೋಕ್ಷಿತಾ ನಡುವೆ ಬಿಗ್ ಫೈಟ್ .. ಗೆಳೆಯನನ್ನು ಕಾಪಾಡ್ತಾರ ಗೌತಮಿ..?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಇದೀಗ 102ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆ ತಲುಪುವುದಕ್ಕೆ, ಗೆಲ್ಲುವುದಕ್ಕೆ ಜನರ ಸಹಕಾರ ಬಹಳ ಮುಖ್ಯ. ಅವರೇ ಗೆಲ್ಲಿಸಬೇಕು. ಇದರ ನಡುವೆ ಬಿಗ್ ಬಾಸ್ ಕೂಡ ಒಂದು ಅವಕಾಶ ಕೊಟ್ಟಿದೆ. ಡೈರೆಕ್ಟ್ ಆಗಿ ಫಿನಾಲೆಗೆ ಒಬ್ಬರಿಗೆ ಟಿಕೆಟ್ ನೀಡುತ್ತಿದೆ. ಹೀಗಾಗಿ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿರೋ 9 ಸ್ಪರ್ಧಿಗಳಲ್ಲಿ ಜೋರಾದ ಪೈಪೋಟಿ ನಡೆದಿದೆ. ಈ ವಾರವಂತೂ ಸ್ಪರ್ಧಿಗಳಿಗೆ ತುಂಬಾನೇ ಮುಖ್ಯವಾಗಿದೆ. ಬಿಗ್ಬಾಸ್ ದಿನೇ ದಿನೇ ಸ್ಪರ್ಧಿಗಳಿಗೆ ಟಾಸ್ಕ್ಗಳನ್ನು ಕೊಡುತ್ತಿದ್ದಾರೆ. ಫಿನಾಲೆ […]