# Tags

ರಿಲೀಸ್ ಆಗುವ ಮೊದಲೇ ಹಾಟ್ ಟಾಪಿಕ್: ಒಟಿಟಿಯಲ್ಲಿ ‘ಭಗವಂತ ಕೇಸರಿ’ ಟ್ರೆಂಡಿಂಗ್

ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರವು ಜನವರಿ 9 ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದು ಬಾಲಯ್ಯನ ‘ಭಗವಂತ ಕೇಸರಿ’ಯ ರಿಮೇಕ್  ಮೂಲ ತೆಲುಗು ಚಿತ್ರವು IMDB ಯಲ್ಲಿ 5.8 ರೇಟಿಂಗ್ ಪಡೆದರೂ, ರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ. ವಿಜಯ್ ರಾಜಕೀಯ ಪ್ರವೇಶಿಸುವ ಮುನ್ನ ನಟಿಸಿದ ಕೊನೆಯ ಚಿತ್ರ ಇದಾಗಿದೆ ಎನ್ನಲಾಗಿದೆ. ಕಥೆಯಲ್ಲಿ ಕೆಲ ಬದಲಾವಣೆಗಳೊಂದಿಗೆ ‘ಜನ ನಾಯಗನ್’ ಸಿದ್ಧವಾಗಿದೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ರಿಲೀಸ್​​ಗೆ ರೆಡಿ ಇರೋದು ಗೊತ್ತೇ ಇದೆ. ಈ ಸಿನಿಮಾ ಬಾಲಯ್ಯ […]

ಹೊಸ ವರ್ಷಕ್ಕೆ ಗೃಹಪ್ರವೇಶದ ಸಂಭ್ರಮದಲ್ಲಿ ತರುಣ್ ಸುಧೀರ್ ದಂಪತಿ

ತರುಣ್‌ ಸುಧೀರ್‌, ಸೋನಲ್‌ ಮೊಂಥೆರೋ ದಂಪತಿ ಇದೀಗ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಮನೆಯೊಂದನ್ನ ಖರೀಸಿದ್ದಾರೆ. ಹೊಸ ವರ್ಷದಂದು ಗೃಹಪ್ರವೇಶ ನಡೆಸುವ ಮೂಲಕ ಅದನ್ನ ಇನ್ನಷ್ಟು ವಿಶೇಷಗೊಳಿಸಿದರು. ಗೃಹಪ್ರವೇಶದಲ್ಲಿ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಕುಟುಂಬಸ್ಥರು, ಚಿತ್ರರಂಗದ ಹಲವು ಗಣ್ಯರು, ನಟ ಶರಣ್‌ ಹಾಗೂ ಶೃತಿ ಕೂಡ ಕುಟುಂಬ ಸಮೇತ ಭಾಗವಹಿಸಿ ಶುಭ ಹಾರೈಸಿದರು. 

Translate »