ಮೇಘನಾ ರಾಜ್ ಮನೆಯಲ್ಲಿ ಪ್ರತಿದಿನ ಇಡ್ಲಿಯನ್ನೇ ಮಾಡೋದು ಯಾಕೆ ಗೊತ್ತಾ..?
ರಾಯನ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅವನ ಆಟ, ತುಂಟಾಟ, ತರ್ಲೆ ಎಲ್ಲವನ್ನು ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಹೀಗಾಗಿಯೇ ರಾಯನ್ ಅಂದ್ರೆ ಎಲ್ಲರಿಗೂ ಮುದ್ದು. ಈಗ ಬೇರೆ ಶಾಲೆಗೆ ಸೇರಿಕೊಂಡಿದ್ದಾನೆ. ಅಲ್ಲೂ ಇಷ್ಟೇ ತುಂಟಾಟ ಮಾಡುತ್ತಾನಾ ಎಂದರೆ ಅವರ ಅಮ್ಮ ಮೇಘನಾ ರಾಜ್ ನೋ.. ನೋ.. ಅಂತಾ ಇದಾರೆ. ಹಾಗಾದ್ರೆ ರಾಯನ್ ಶಾಲೆಯಲ್ಲಿ ಹೇಗಿರ್ತಾನೆ ಗೊತ್ತಾ..? ಆ ಬಗ್ಗೆ ಮೇಘನಾ ರಾಜ್ ಹೇಳಿದ್ದು ಹೀಗೆ. ʻರಾಯನ್ ಮೊದಲು ಸ್ಕೂಲ್‌ಗೆ ಸೇರಿಸಿದ ದಿನ […]