`ಬಜಾರ್’ ಹುಡುಗನ ಫಿಟ್ನೆಸ್ ಗುಟ್ಟು.. ಎಲ್ಲಿಯೇ ಹೋದರೂ ವರ್ಕೌಟ್ ಮಾತ್ರ ನಿಲ್ಲಿಸಲ್ಲ ಧನ್ವೀರ್
ಇತ್ತಿಚಿನ ದಿನಗಳಲ್ಲಿ ಫಿಟ್ನೆಸ್ ಎಂಬುದು ಎಲ್ಲರ ಜೀವನಕ್ಕೂ ಬಹಳ ಹತ್ತಿರದ ಸಬ್ಜೆಕ್ಟ್ ಆಗಿದೆ. ಎಲ್ಲರೂ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳಂತೂ ವರ್ಕೌಟ್ ನಿಲ್ಲಿಸುವ ಮಾತೇ ಇಲ್ಲ. ಇಂದಿನ ನಮ್ಮ ಫಿಟ್ನೆಸ್ ಕಾಲಂನಲ್ಲಿ ಧನ್ವಿರ್ ಫಿಟ್ನೆಸ್ ಗುಟ್ಟಿನ ಬಗ್ಗೆ ತಿಳಿಸಲಾಗುತ್ತಿದೆ. ಧನ್ವೀರ್ ಬಜಾರ್ ಸಿನಿಮಾ ಮೂಲಕ ಇಂಡಸ್ಟಿಗೆ ಪದಾರ್ಪಣೆ ಮಾಡಿ, ಬಜಾರ್ ಹುಡುಗ ಎಂದೇ ಖ್ಯಾತಿ ಗಳಿಸಿದವರು. ಆಕ್ಷನ್ ಸಿನಿಮಾಗಳೆಂದರೆ ಇಷ್ಟಪಡುವ ಧನ್ವೀರ್, ಯಾವುದೇ ರೀತಿಯ ರಿಸ್ಕ್ ಇದ್ದರು ಆ ಫೈಟ್ ಮಾಡುವುದಕ್ಕೆ ಮುಂದೆ […]