ರಿಲೀಸ್ ಗೂ ಮುನ್ನವೇ 105 ಕೋಟಿ ರೂ ಕಲೆಕ್ಷನ್! ಟಾಕ್ಸಿಕ್ ಮೂಲಕ ಯಶ್ ಹೊಸ ದಾಖಲೆ
ರಾಕಿಂಗ್ ಸ್ಟಾರ್ Yash ಅಭಿನಯದ ಬಹು ನಿರೀಕ್ಷಿತ ಸಿನಿಮಾ Toxic ಟ್ರೇಲರ್ ರಿಲೀಸ್ ಆದ ಬಳಿಕ ಸಿನಿ ಪ್ರೇಕ್ಷಕರ ಕುತೂಹಲ ಗಗನಕ್ಕೇರಿದೆ. ಟ್ರೇಲರ್‌ನ ಪ್ರತಿಯೊಂದು ಸೀನ್‌ಗೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶೇಷವಾಗಿ ಕಾರ್ ಸೀನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 🔥 ಮಾರ್ಚ್ 19ಕ್ಕೆ ಗ್ರ್ಯಾಂಡ್ ರಿಲೀಸ್ ಮಾರ್ಚ್ 19ರಂದು ‘ಟಾಕ್ಸಿಕ್’ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ‘KGF’ ನಂತರ ಯಶ್ ಅವರ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳು ಈಗಾಗಲೇ ಕೌಂಟ್‌ಡೌನ್ ಶುರುಮಾಡಿದ್ದಾರೆ. 🌍 ವಿದೇಶದಲ್ಲಿ ಭರ್ಜರಿ ಡೀಲ್ ‘ಟಾಕ್ಸಿಕ್’ […]