ತಮನ್ನಾ – ವರ್ಮಾ ನಡುವೆ ಬ್ರೇಕಪ್ ಆಯ್ತಾ..?
ಸಿನಿಮಾ ತಾರೆಯರ ಲವ್, ಬ್ರೇಕಪ್, ಮ್ಯಾರೇಜ್, ಡಿವೋರ್ಸ್ ಸುದ್ದಿ ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಯಾರು ಯಾರೊಟ್ಟಿಗೆ ಯಾವಾಗ ಡೇಟ್ ಮಾಡುತ್ತಾರೆ? ದೂರಾಗುತ್ತಾರೆ ಎಂದು ಹೇಳುವುದು ಕಷ್ಟ. ಇನ್ನು ಸೋಶಿಯಲ್ ಮೀಡಿಯಾ ಬಂದಮೇಲೆ ಇಲ್ಲ ಸಲ್ಲದ ಊಹಾಪೋಹಗಳು ಶುರುವಾಗಿಬಿಡುತ್ತದೆ. ಕೆಲವರು ಸೋಶಿಯಲ್ ಮೀಡಿಯಾ ತಮ್ಮ ಕನ್ನಡಿ ಎಂದು ಭಾವಿಸುತ್ತಾರೆ. ತಮ್ಮ ಮನಸ್ಸಿನಲ್ಲಿರುವ ಎಲ್ಲಾ ವಿಚಾರಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌ನಲ್ಲಿ ತೆರೆದಿಡುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಮ್ ತಾರೆಯರ ನೆಚ್ಚಿನ ಸೋಶಿಯಲ್ ಮೀಡಿಯಾ ತಾಣವಾಗಿಬಿಟ್ಟಿದೆ. ನಟಿ ತಮನ್ನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. […]