# Tags

ಕೃತಿ ಶೆಟ್ಟಿ  ಟ್ರೆಡಿಷನಲ್‌ ಲುಕ್ಕಿಗೆ ಫ್ಯಾನ್ಸ್‌ ಫಿದಾ..!

ಕೃತಿ ಶೆಟ್ಟಿ ತೆಲುಗು ಸಿನಿಪ್ರಿಯರ ಫೇವರಿಟ್ ನಟಿ. ಟಾಲಿವುಡ್‌ನ ಲಕ್ಕಿ ಹೀರೋಯಿನ್ ಅಂತಲೇ ಫೇಮಸ್. ಆಕೆಯ ಸೌಂದರ್ಯಕ್ಕೆ, ನಟನೆಗೆ ಮರುಳಾದವರಿಗೇನು ಕಮ್ಮಿಯಿಲ್ಲ. ‘ಉಪ್ಪೇನಾ’ ಸಿನಿಮಾ ಮೂಲಕ ಟಾಲಿವುಡ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೃತಿ ಶೆಟ್ಟಿಗೆ ಎಲ್ಲೆಡೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಸ್ಟಾರ್ ಹೀರೋಯಿನ್ ಆದರು. ಒಂದೇ ರಾತ್ರಿಯಲ್ಲಿ ಟಾಪ್ ಹೀರೋಯಿನ್ ಆದ್ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.   ತಮ್ಮ ನಟನೆಯಿಂದಾನೆ ತೆಲುಗು ಸಿನಿ ಪ್ರಿಯರ ಮನಗೆದ್ದಿದ್ದಾರೆ. ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ […]

Translate »