ತಮ್ಮದೇ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಹಾಕೋದು ಪ್ರಭಾಸ್ ಅಲ್ವಾ..?
ಪ್ರಭಾಸ್ ಇನ್‌ಸ್ಟಾಗ್ರಾಮ್ ಖಾತೆ ಕೂಡ ಹೊಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಅದರಲ್ಲಿ ಏನಾದರೂ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಆ ರೀತಿ ಪೋಸ್ಟ್ ಮಾಡುವುದು ಪ್ರಭಾಸ್ ಅಲ್ಲವಂತೆ. ಈ ವಿಚಾರವನ್ನು ಮಲಯಾಳಂ ನಟ, ನಿರ್ದೇಶಕ ಪೃಥ್ವಿರಾಜ್ ಬಹಿರಂಗಪಡಿಸಿದ್ದಾರೆ. ಪ್ರಭಾಸ್ ಹಾಗೂ ಪೃಥ್ವಿರಾಜ್ ‘ಸಲಾರ್’ ಚಿತ್ರದಲ್ಲಿ ಸ್ನೇಹಿತರಾಗಿ ಒಟ್ಟಿಗೆ ನಟಿಸಿದ್ದರು. ವರ್ಷದ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಸಖತ್ ಸದ್ದು ಮಾಡಿತ್ತು. ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿತ್ತು. ಕನ್ನಡದ ‘ಉಗ್ರಂ’ ಕಥೆಯನ್ನು ಬಹಳ ದೊಡ್ಡದಾಗಿ ಹೇಳಿ ನೀಲ್ […]