ಬಿಗ್ ಬಾಸ್‌ಗೆ ಹೋಗಿರುವ ಮಾನಸಾಗೆ ಅದೆಷ್ಟು ಡಿಮ್ಯಾಂಡ್ ಗೊತ್ತಾ..?
ಬಿಗ್ ಬಾಸ್ ಸೀಸನ್ 11 ಯಾವಾಗ ಬರುತ್ತೆ ಎಂದು ಕಾಯುತ್ತಿದ್ದ ಜನರಿಗೆ ಇನ್ಮೇಲೆ ಮನರಂಜನೆ ಸಿಗಲಿದೆ. ಬಿಗ್ ಬಾಸ್ ಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲಕ್ಕೆ ಕುಚ್ಚ ಸುದೀಪ್ ನಿರೂಪಣೆಯಲ್ಲಿ ಸ್ಪರ್ಧಿಗಳ ಅನಾವರಣವಾಗುತ್ತಿದೆ. ಹೊಸ ಕಾನ್ಸೆಪ್ಟ್ ಬೇರೆ ಇರುವ ಕಾರಣ, ಸ್ವರ್ಗಕ್ಕೆ ಯಾರು ಹೋಗ್ತಾರೆ, ನರಕಕ್ಕೆ ಯಾರು ಹೋಗ್ತಾರೆ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ನಡುವೆ ಸ್ವರ್ಗದಲ್ಲಾದರೂ ಸರಿ ನರಕದಲ್ಲಾದರೂ ಸರಿ ನಕ್ಕಿ ನಲಿಸುವ ಕ್ಯಾಂಡಿಡೇಟ್ ಒಬ್ಬರು ಬಂದಿದ್ದಾರೆ. ಅವರೇ ಮಾನಸ ಸಂತೋಷ್. ಸ್ಪಾಟ್ ನಲ್ಲಿ ಕೌಂಟರ್ […]