# Tags

`ಮಹಾತ್ಮ ಕಬೀರ್’.. ರಾಜ್ ನಟನೆಗೆ ಕಟ್ ಹೇಳೋದನ್ನೇ ಮರೆತಿದ್ದರು ನಿರ್ದೇಶಕರು..!

1962ರಲ್ಲಿ ತೆರೆಗೆ ಬಂದಿದ್ದು `ಮಹಾತ್ಮ ಕಬೀರ್’ ಸಿನಿಮಾ. ಇದು ಭಕ್ತಪ್ರಧಾನ ಸಿನಿಮಾ. ಕಬೀರ ಪಾತ್ರದಲ್ಲಿ ಡಾ.ರಾಜ್‌ಕುಮಾರ್ ಅವರು ನಟಿಸಿದ್ದರು. ಉಳಿದಂತೆ ಕೃಷ್ಣಕುಮಾರಿ, ಉದಯ್ ಕುಮಾರ್, ಎಂ ಎನ್ ಲಕ್ಷ್ಮೀದೇವಿ, ಮಹಾಲಿಂಗ ಭಾಗವತರ್ ಸೇರಿದಂತೆ ಅನೇಕ ಕಲಾವಿದರು ತಾರಾಬಳಗದಲ್ಲಿದ್ದರು. ಪಿ. ಶ್ರೀನಿವಾಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಸರ್ವೋದಯ ಬ್ಯಾನರ್‌ನಡಿ ಟಿ ಎನ್ ರೆಡ್ಡಿ ಸಿನಿಮಾ ನಿರ್ಮಾಣ ಮಾಡಿದ್ದರು. ಅನುಸೂಯದೇವಿ ಸಂಗೀತ ಸಂಯೋಜನೆ, ಜಾನಕಿರಾಂ-ಛಾಯಾಗ್ರಹಣ, ಎಂ ಎ ಪೆರುಮಾಳ್ ಸಂಕಲನ ಮಾಡಿದ್ದರು. ಕಥೆಯ ಸಾರಾಂಶ: ಸ್ವಾಮಿ ರಮಾನಂದ ಅವರು […]

Translate »