ಯಶ್ ಸಿನಿಮಾದಲ್ಲಿ ಕಿಯಾರಾ ಜಾಕ್‌ಪಾಟ್: ಇಷ್ಟೊಂದು ಸಂಭಾವನೆ ಪಡೆದ್ರಾ?
ರಾಕಿಂಗ್ ಸ್ಟಾರ್ Yash ನಾಯಕತ್ವದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಈಗಾಗಲೇ ಭಾರಿ ಹೈಪ್ ಸೃಷ್ಟಿಸಿದೆ. ಸುಮಾರು 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ Geetu Mohandas ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್ ಎದುರು ಐದು ನಾಯಕಿಯರು ನಟಿಸುತ್ತಿರುವುದು ವಿಶೇಷ. ಅವರಲ್ಲಿ Kiara Advani, Nayanthara, Huma Qureshi, Tara Sutaria ಮತ್ತು Rukmini Vasanth ಸೇರಿದ್ದಾರೆ.ಸದ್ಯ ದೊಡ್ಡ ಚರ್ಚೆಗೆ ಕಾರಣವಾಗಿರುವುದು ಕಿಯಾರಾ ಅಡ್ವಾಣಿ ಅವರ ಸಂಭಾವನೆ. ವರದಿಗಳ ಪ್ರಕಾರ, ‘ಟಾಕ್ಸಿಕ್’ […]