ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರುʼ ನಾಳೆ ಚಿತ್ರಮಂದಿರದಲ್ಲಿ
ವಸ್ತುಗಳನ್ನು ಉಪಯೋಗಿಸಬೇಕು.. ವ್ಯಕ್ತಿಗಳನ್ನು ಪ್ರೀತಿಸಬೇಕು.. ಅದಲು ಬದಲಾದಾಗ ಸಂಭವಿಸುವ ಅಸಂಭವಕ್ಕೆ ಒಂದು ಹೆಸರಿದೆ. ಈ ಸಾಲು ಎಷ್ಟು ಅದ್ಭುತವಾಗಿದೆ ಅಲ್ವಾ. ಪ್ರಸ್ತುತ ಅದಲು ಬದಲಾಗಿನೇ ಇರುವುದು. ಮನುಷ್ಯನನ್ನು ಉಪಯೋಗಿಸಿಕೊಳ್ಳುತ್ತಾರೆ.. ವಸ್ತುಗಳನ್ನು ವಿಪರೀತ ಪ್ರೀತಿಸುತ್ತಾರೆ. ಅದಕ್ಕೆ `ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಅಂತ ಕೇಶವ ಮೂರ್ತಿ ಕಿವಿ ಮಾತು ಹೇಳುತ್ತಿದ್ದಾರೆ. ಯಾವುದೇ ವಸ್ತುವಿನ ಮೇಲೂ ಅಟ್ಯಾಚ್‌ಮೆಂಟ್ ಬೆಳೆಸಿಕೊಂಡರೆ ಅದನ್ನ ಕಾಪಾಡಿಕೊಳ್ಳುವುದು ಕೂಡ ಅವರದ್ದೇ ಜವಾಬ್ದಾರಿಯಾಗಿರುತ್ತದೆ ಎಂಬ ಅರ್ಥಪೂರ್ಣ ಸಿನಿಮಾವನ್ನು ಸಿದ್ಧ ಮಾಡಿದ್ದಾರೆ. ಸದ್ಯ ಸೆನ್ಸಾರ್ ಕೂಡ ಮುಗಿಸಿರುವ ಸಿನಿಮಾ […]