ಅಪ್ಪನ ನಿರ್ಧಾರ ಗೌರವಿಸಿದ ಸಾನ್ವಿ : ಕಿಚ್ಚನ ಪೋಸ್ಟ್‌ಗೆ ಏನಂದ್ರು..?
ಬಿಗ್ ಬಾಸ್ 11 ವರ್ಷದ ಜರ್ನಿ. ಈ ಹತ್ತು ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕಿಚ್ಚ ಸುದೀಪ್ ಅವರೇ 11ನೇ ಸೀಸನ್ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಅದ್ಯಾಕೋ ಏನೋ ಬಿಗ್ ಬಾಸ್ ಜರ್ನಿಗೆ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ. ಇದು ನನ್ನ ಕಡೆಯ ಬಿಗ್ ಬಾಸ್ ಜರ್ನಿ ಎಂದೇ ಹೇಳಿದ್ದಾರೆ. ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಆಗಿದೆ. ನಿನ್ನೆ ರಾತ್ರಿಯೇ ಕಿಚ್ಚ ಸುದೀಪ್ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ […]