ರೆಡ್‌ಕಾರ್ಪೆಟ್‌ನಲ್ಲಿ ರೊಮ್ಯಾನ್ಸ್ – ಪ್ರಿಯಾಂಕಾ–ನಿಕ್ ಜೋಡಿಯ ಮಿಂಚಿನ ಸಂಚಾರ
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ನಮ್ಮ ‘ದೇಸಿ ಗರ್ಲ್’ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡುತ್ತಿದ್ದಾರೆ. 2026ರ ಪ್ರತಿಷ್ಠಿತ ‘ಗೋಲ್ಡನ್ ಗ್ಲೋಬ್ ಅವಾರ್ಡ್ಸ್’ (Golden Globe Awards) ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ, ಖ್ಯಾತ ಗಾಯಕ ನಿಕ್ ಜೋನಾಸ್ ಜೋಡಿ ರೆಡ್ ಕಾರ್ಪೆಟ್ ಮೇಲೆ ಅಕ್ಷರಶಃ ಮಿಂಚಿದ್ದಾರೆ. ಈ ದಂಪತಿಯ ಆಗಮನವು ಇಡೀ ಸಮಾರಂಭದ ಕಳೆ ಹೆಚ್ಚಿಸಿದ್ದು, ಕ್ಯಾಮೆರಾ ಕಣ್ಣುಗಳು ಇವರನ್ನೇ ಬೆನ್ನತ್ತಿದ್ದವು ರೆಡ್ ಕಾರ್ಪೆಟ್ ಮೇಲೆ ಈ […]