ತೇಜಸ್ ಫ್ಲಾಪ್, ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ಟ್ರೋಲ್, ಮತ್ತೊಂದು ಭೇಟಿಗೆ ಸಿದ್ಧರಾಗಿ ಅನ್ನೋದಾ?
ಇತ್ತೀಚಿನ ಬಿಡುಗಡೆ ತೇಜಸ್ (Tejas) ಸಂಪೂರ್ಣ ನೆಲಕಚ್ಚಿದ ನಂತರ ನಟಿ ಕಂಗನಾ ರಣಾವತ್ (Kangana Ranaut) ಅವರು ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಈ ಸಮಯದ ವೀಡಿಯೋ ಮತ್ತು ಫೋಟೋಗಳನ್ನು ಕಂಗನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರ ಪೋಸ್ಟ್ ನೋಡಿದ ತಕ್ಷಣ ನೆಟಿಜನ್ಸ್ ಕಂಗನಾರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋಶೂಟ್ ನೆಟ್ಟಿಗರ ಮನಸೆಳೆದಿದೆ. ಕಂಗನಾ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಪ್ಲಾಟ್‌ಫಾರ್ನ್‌ನಲ್ಲಿ ಗುಜರಾತ್‌ನ ಶ್ರೀ ದ್ವಾರಕಾದಿಶ್ ದೇವಸ್ಥಾನಕ್ಕೆ ವಿಮಾನದಲ್ಲಿ ಹೋಗಿರುವ […]