# Tags

ವಿಶೇಷವಾಗಿ 40ನೇ ವರ್ಷದ ಆನಿವರ್ಸರಿ ಆಚರಿಸಿಕೊಂಡ ಜಗ್ಗೇಶ್ – ಪರಿಮಳಾ

ಜಗ್ಗೇಶ್ ಹಾಗೂ ಪರಿಮಳಾ 1984ರ ಮಾರ್ಚ್ 22ರಂದು ಮದುವೆಯಾದರು. ಈ ವಿಶೇಷ ದಿನವನ್ನು ಜಗ್ಗೇಶ್ ಅವರು ತಮ್ಮದೇ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.   ನಟ, ರಾಜಕಾರಣಿ ಜಗ್ಗೇಶ್ ಹಾಗೂ ಪರಿಮಳಾ ದಾಂಪತ್ಯ ಜೀವನಕ್ಕೆ ಈಗ 40 ವರ್ಷ. ಖುಷಿಖುಷಿಯಿಂದ 40 ವಸಂತಗಳನ್ನು ಜಗ್ಗೇಶ್ ಹಾಗೂ ಪರಿಮಳಾ ದಂಪತಿ ಪೂರೈಸಿದ್ದಾರೆ. ಜಗ್ಗೇಶ್ ಹಾಗೂ ಪರಿಮಳಾ 1984ರ ಮಾರ್ಚ್ 22ರಂದು ಮದುವೆಯಾದರು. ಈ ವಿಶೇಷ ದಿನವನ್ನು ಜಗ್ಗೇಶ್ ಅವರು ತಮ್ಮದೇ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ […]

Translate »