ಸರಳ ಸ್ವಭಾವದ.. ಸಿನಿಮಾ ಪ್ರೇಮಿ ದೀಪಕ್ ಅರಸ್ : ಈ ಸಾವು ನ್ಯಾಯವೇ..?
ಜಗತ್ತಿನಲ್ಲಿ ಹುಟ್ಟಿದ ಯಾವ ಪ್ರಾಣಿಯೂ ಪರ್ಮನೆಂಟ್ ಆಗಿ ಜೀವಿಸುವುದಕ್ಕೆ ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಇದ್ದ ಊರು ಬಿಟ್ಟು ಗೊತ್ತಿಲ್ಲದ ಊರಿಗೆ ಹೊರಡಲೇಬೇಕು. ಹುಟ್ಟು ಉಚಿತ ಸಾವು ಖಚಿತ ಎಂಬ ಮಾತಿನಂತೆ. ಸಾವು ಯಾವಾಗ..? ಹೇಗೆ ಅರಸಿ ಬರುತ್ತದೆ ಎಂಬುದು ಯಾರಿಗೂ ಅರಿವಿರುವುದಿಲ್ಲ. ಒಮ್ಮೊಮ್ಮೆ ತುಂಬಾ ಆತ್ಮೀಯರಿಗೆ, ಸರಳ ಸಜ್ಜನ ಗುಣವಂತರಿಗೆ ಬರುವ ಸಾವುಗಳು ಈ ಸಾವು ನ್ಯಾಯವೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿ ಬಿಡುತ್ತವೆ. ಈಗ ಕೆಲ ಆಪ್ತವಲಯದಲ್ಲಿ ದೀಪಕ್ ಅರಸ್ ಸಾವು ಕೂಡ ಈ […]